ನವದೆಹಲಿ:ಗಿಡಗಳಿಗೆ ನೀರು ಬೇಕೆ ಬೇಕು. ಆದರೆ ನೀರಿಲ್ಲದೆ ಗಿಡಗಳು ಬದುಕುತ್ತವೆ ಎಂಬುದನ್ನು ನೀವು ಕೇಳಿದ್ದೀರಾ?ಹೌದು ಇದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಪುಣೆಯ ಅಘರ್ಕರ್ ಸಂಶೋಧನಾ ಸಂಸ್ಥೆಯ (ಎಆರ್‌ಐ) ಸಂಶೋಧಕರ ತಂಡವು ಈಗ 62 ಹೊಸ ಜಾತಿಯ ಸಸ್ಯಗಳನ್ನು ಕಂಡುಹಿಡಿದಿದೆ ಮತ್ತು ವಿವರಗಳನ್ನು ನಾರ್ಡಿಕ್ ಜರ್ನಲ್ ಆಫ್ ಬಾಟನಿಯಲ್ಲಿ ಪ್ರಕಟಿಸಲಾಗಿದೆ. ಹೊಸದಾಗಿ ಗುರುತಿಸಲಾದ 16 ಜಾತಿಗಳು ಭಾರತೀಯ ಸ್ಥಳೀಯವಾಗಿದ್ದು, 12 ಪಶ್ಚಿಮ ಘಟ್ಟಗಳ ಹೊರವಲಯಕ್ಕೆ ಪ್ರತ್ಯೇಕವಾಗಿವೆ.
ಇದನ್ನೂ ಓದಿ:VIDEO| ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಭೆಯಲ್ಲಿ ಮಾತಿನ ಚಕಮಕಿ
ಈ ಸಸ್ಯಗಳು ಬರಗಾಲದಲ್ಲಿಯೂ ಬದುಕಬಲ್ಲವು ಎಂದು ಸಂಶೋಧನೆಯಲ್ಲಿ ಪತ್ತೆಯಾಗಿವೆ. ವಿಶೇಷವಾಗಿ ಈ ಸಸ್ಯಗಳು ನೀರಿನ ಲಭ್ಯತೆ ಇಲ್ಲದೆ ಇದ್ದಾಗ ಸಂಪೂರ್ಣ ಕಾರ್ಯಚಟುವಟಿಕೆ ಸ್ಥಗಿತಗೊಳಿಸುತ್ತವೆ. ಯಾವಾಗ ನೀರು ಲಭ್ಯವಾಗುತ್ತದೆಯೋ ಆಗ ಮತ್ತೆ ಬೆಳೆಯಲು ಆರಂಭಿಸುತ್ತವೆ. ಆದ್ದರಿಂದ ಬರಪೀಡಿತ ಪ್ರದೇಶಗಳಲ್ಲಿ ಕೃಷಿಗೆ ಪೂರಕವಾಗಿ ಈ ಸಸ್ಯಗಳನ್ನು ಬೆಳೆಸಬಹುದು.
ಸಸ್ಯಗಳು ಕೃಷಿಯಲ್ಲಿ, ವಿಶೇಷವಾಗಿ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿಯೂ ಸಮೃದ್ಧವಾಗಿ ಬೆಳೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 19 =
Remember me
