ವಿಜಯನಗರ:ದೇವಸ್ಥಾನದ ಆವರಣದಲ್ಲಿದ್ದ ಹಳೆಯ ಅರಳಿ ಮರವೊಂದು ಮೂರು ಹೋಳಾಗಿ ಬಿದ್ದುಹೋಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಸಿನಿಮಾ ಮಂದಿರ ರಸ್ತೆಯ ಗೋಕರ್ಣೇಶ್ವರ ದೇಗುಲದ ಆವರಣದಲ್ಲಿ ಈ ಘಟನೆ ನಡೆದಿದೆ.
ಇದು ಸುಮಾರು 80 ವರ್ಷಗಳಿಗೂ ಹಿಂದಿನ ಮರ ಎನ್ನಲಾಗಿದ್ದು, ಮೂರು ಭಾಗವಾಗಿ ಬಿದ್ದಿರುವುದು ಸುತ್ತಮುತ್ತಲ ಜನರಿಗೆ ವಿಶೇಷ ಎನಿಸಿದೆ. ಆದ ಕಾರಣ ಹತ್ತಿರದ ಪ್ರದೇಶಗಳ ನೂರಾರು ಜನರು ದೇವಸ್ಥಾನದ ಸಮೀಪಕ್ಕೆ ಬಂದು ಬಿದ್ದ ಮರವನ್ನು ವೀಕ್ಷಿಸಲು ಜಮಾಯಿಸಿದ್ದಾರೆ. ಇಷ್ಟು ದೊಡ್ಡ ಮರ ಮೂರು ಹೋಳಾಗಿ ಬಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ ಸಂಭವಿಸಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 8 =
Remember me
