ಧಾರವಾಡ:ಮಹಾಮಾರಿ ಕರೊನಾಗೆ ಒಂದೇ ಕುಟುಂಬದ ಮೂವರು ಸಹೋದರರು ಬಲಿಯಾಗಿರುವ ದುರ್ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಶಿವಾಜಿ ಬಾಗಲೆ, ದುರ್ಗಪ್ಪ ಬಾಗಲೆ, ಗಂಗಾರಾಮ ಬಾಗಲೆ ಮೃತರು. ಈ ಮೂವರು ಸಹೋದರರು ಧಾರವಾಡದಲ್ಲಿ ಪಾತ್ರೆ ವ್ಯಾಪಾರಿಗಳಾಗಿದ್ದರು.
ಹದಿನೈದು ದಿನದಲ್ಲಿ ಸಂಭವಿಸಿದ ಸಹೋದರರ ಸಾವು ಬಾಗಲೆ ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ. ಮೊದಲು ಬ್ಲಡ್ ಕ್ಯಾನ್ಸರ್‌ನಿಂದ ಶಿವಾಜಿ ಬಾಗಲೆ ಮೃತಪಟ್ಟರು. ಇದಾದ 3 ದಿನಕ್ಕೆ ದುರ್ಗಪ್ಪ ಬಾಗಲೆ ಹೃದಯಾಘಾತದಿಂದ ಸತ್ತರು. 13 ದಿನಕ್ಕೆ ಹಿರಿಯ ಸೋದರ ಗಂಗಾರಾಮ ಬಾಗಲೆ ಕರೊನಾಗೆ ಬಲಿಯಾದರು.
ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
