ಕಲಬುರಗಿ:ಮನೆಗಳ್ಳತ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಒಂದೇ ಕುಟುಂಬದ 9 ಮಂದಿ ಪೈಕಿ 7 ಜನರನ್ನು ಕಲಬುರಗಿ ಚೌಕ್‌ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.
ಕಲಾವತಿ, ಗಣೇಶ್, ಶ್ರವಣ್, ರಘು, ಲಾಲು, ರತನ, ಶಿವಾ ಬಂಧಿತರು. ಈ ಗ್ಯಾಂಗ್​ನ ಕಲಾವತಿ ಬೆಳಗ್ಗೆ ವೇಳೆ ಬಲೂನ್ ಮಾರಾಟ ನೆಪದಲ್ಲಿ ಬೀದಿಮೇಲೆ ಬರುತ್ತಿದ್ದಳು. ಅಲ್ಲಿ ಯಾವ ಮನೆಗೆ ಕನ್ನ ಹಾಕಬೇಕೆಂದು ಈ ವೃದ್ಧೆ ಕಲಾವತಿಯೇ ಸ್ಕೆಚ್​ ಹಾಕುತ್ತಿದ್ದಳು. ಅದರಂತೆ ಆ ಸಂಜೆ ಇಲ್ಲವೇ ರಾತ್ರಿ ಮಹಿಳೆಯ ಮಕ್ಕಳು, ಅಣ್ಣ ಮತ್ತು ತಮ್ಮನ ಮಕ್ಕಳು ಕಳ್ಳತನ ಮಾಡಿಕೊಂಡು ಬರುತ್ತಿದ್ದರು. ಕಲಬುರಗಿ ನಗರದ ವಿವಿಧಡೆ ಈ ಖತರ್ನಾಕ್ ಗ್ಯಾಂಗ್ ಕಳ್ಳತನ ಮಾಡಿದೆ.
ಕದ್ದ ದುಡ್ಡಲ್ಲೇ ಇನ್ನೋವಾ ಕಾರು, ಪೋರ್ಡ್ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಕಲಬುರಗಿ ಚೌಕ್‌ ಪೊಲೀಸರು ಒಂದೇ ಕುಟುಂಬದ ಏಳು ಜನರ ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳು ಕಲಬುರಗಿಯ ಸಾವಳಗಿ ಮತ್ತು ಸುಲ್ತಾನಪುರದಲ್ಲಿ ವಾಸವಿದ್ದರು. ಬಂಧಿತರಿಂದ 163 ಗ್ರಾಂ ಚಿನ್ನಾಭರಣ, 2 ಪಲ್ಸರ್ ಬೈಕ್, ಇನ್ನೋವಾ ಕಾರು, ಪೋರ್ಡ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಂಜನೇಯ ವಿಗ್ರಹದ ಮುಂದೆ ಗುಂಡಿ ತೋಡಿದ್ದರು, ದೇಗುಲದಲ್ಲೇ ಇತ್ತು ಮಹಿಳೆ ಶವ! ವಾಸನೆ ಜಾಡು ಹಿಡಿದು ಹೊರಟವರಿಗೆ ಶಾಕ್​

ಹುಟ್ಟೂರಲ್ಲೇ 14 ವರ್ಷದ ಬಾಲಕಿ ಜತೆ ಪರಪುರುಷರ ಕಾಮದಾಟ​! ಹೆತ್ತವರ ಸಾಥ್​, ಮಧುಗಿರಿ ಗೌರಿಗಾಗಿ ಹುಡುಕಾಟ​​

ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ಅಮ್ಮನ ಕೈತುತ್ತು ತಿನ್ನುತ್ತಿರುವಾಗಲೇ ತಲೆ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಸಾವು!

ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್​ ಚಾಲಕ! ಮುಂದಾಗಿದ್ದು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
