ಉಡುಪಿ:ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಕಾರು ಕೆಸರಲ್ಲಿ ಹೂತುಕೊಂಡು ಕೆಲಕಾಲ ಅವಾಂತರ ಸೃಷ್ಟಿಸಿದ್ದ ಘಟನೆ ಉಡುಪಿಯ ಕಡೆಕಾರು ಎಂಬಲ್ಲಿ ನಡೆದಿದೆ.
ಕೃಷಿ ವಿಜ್ಞಾನ ಕೇಂದ್ರದ ಕೇದಾರೋತ್ಥಾನ ಬೇಸಾಯ ಅಭಿಯಾನ ಕಾರ್ಯಕ್ರಮಕ್ಕೆಂದು ಸಚಿವ ಪಾಟೀಲ್ ಕಾರಿನಲ್ಲಿ ಬಂದಿದ್ದರು. ಭಾರಿ ಮಳೆಗೆ ಜಮೀನು ಕೆಸರಿನ ಗದ್ದೆಯಂತಾಗಿದ್ದರಿಂದ ಕಾರು ಹೂತುಕೊಂಡಿತ್ತು. ಆ ವೇಳೆ ಸ್ಥಳದಲ್ಲಿದ್ದ ಯುವಕರು ಸಚಿವರ ಕಾರನ್ನ ಹರಸಾಹಸಪಟ್ಟು ಮೇಲಕ್ಕೆ ಎತ್ತಿದರು.
ಕೃಷಿಸಚಿವರ ಕಾರು ಕೆಸರಲ್ಲಿ ಹೂತಿಕೊಂಡಿದ್ದ ದೃಶ್ಯಕ್ಕಾಗಿ ವಿಜಯವಾಣಿ ಫೇಸ್​ಬುಕ್​ ಲಿಂಕ್​ ಮೇಲೆ ಕ್ಲಿಕ್​ ಮಾಡಿ: https://www.facebook.com/VVani4U/videos/133684965535780
ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಮರೇ ನಂ.1 ಅಂತೆ!

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗಿ: ಸಿಎಂ ಯಡಿಯೂರಪ್ಪ

ಕಡೂರಿನಲ್ಲಿ ಅಪ್ರಾಪ್ತ ಬಾಲಕನನ್ನು ಮದ್ವೆಯಾದ ಬೆಂಗಳೂರು ಯುವತಿ! ಮುಂದಾಗಿದ್ದೆಲ್ಲವೂ ಅವಾಂತರ

ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…

Sign in to your account
Please enter an answer in digits:18 + twelve =
Remember me
