ಬದಿಯಡ್ಕ (ಕಾಸರಗೋಡು):ಎಂಟರ ಹರೆಯದ ಪುಟಾಣಿ ಎರಡು ನಿಮಿಷದಲ್ಲಿ 80 ಪ್ರಶ್ನೆಗಳಿಗೆ ಉತ್ತರಿಸಿ ಅಬಾಕಸ್​ ನಡೆಸಿದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಪ್ರಸ್ತುತ ನೆದರ್​ಲೆಂಡ್​ನಲ್ಲಿ ವಾಸಿಸುತ್ತಿರುವ, ಮೂಲತಃ ನೀರ್ಚಾಲು ನಿವಾಸಿ ಸಾತ್ವಿಕ್​ ಚಾತ್ರ ಹಾಗೂ ಅಕ್ಷತಾ ಚಾತ್ರಾ ದಂಪತಿಯ ಪುತ್ರಿ ಅರುಹ್ಯ ಈ ಸಾಧನೆ ಮಾಡಿದ್ದಾಳೆ. ಈಕೆ ಪ್ರಕಾಶ್​ ಭಟ್ ಮತ್ತು ಅನುರಾಧಾ ಭಟ್​ ದಂಪತಿ ಮೊಮ್ಮಗಳು. ಈಕೆಯ ಸಾಧನೆ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಅಬಾಕಸ್​ ಮುಖ್ಯಸ್ಥೆ ಸೀಮಾ ಜೈನ್​, ಅರುಹ್ಯಳ ಸಾಧನೆ ನಂಬಲಸಾಧ್ಯ. ಯಾವುದೇ ರೀತಿಯ ಗಣಿತ ಚಮತ್ಕಾರವನ್ನೂ ಕ್ಷಣಗಳಲ್ಲಿ ಪರಿಹರಿಸುವ ಈಕೆಗೆ ಗಣಿತ ಆಟದ ವಿಷಯ ಎಂದರು.
ಅಬಾಕಸ್​ ಮಾನಸಿಕ ಏಕಾಗ್ರತೆಯ ಸುಧಾರಣೆ, ಮಾನಸಿಕ ವಿಕಾಸದ ನೆಲೆಯಲ್ಲಿ ವಿಶ್ವಮಟ್ಟದ ಗಣಿತ ಸ್ಪರ್ಧೆ ಆಯೋಜಿಸುತ್ತದೆ. 2021-22ನೇ ಸಾಲಿನ ಸ್ಪರ್ಧೆಯಲ್ಲಿ ಅರುಹ್ಯ ವರ್ಲ್ಡ್​ ಚಾಂಪಿಯನ್​ ಪಟ್ಟ ಗಿಟ್ಟಿಸಿಕೊಂಡಿರುವುದು ಹೆಮ್ಮೆ ಮೂಡಿಸಿದೆ ಎಂದು ಸೀಮಾ ಜೈನ್​ ಹೇಳಿದರು.
ಇದು ಸತ್ತವರನ್ನು ಬದುಕಿಸೋ ಜಾತ್ರೆ! ಕೊಳ್ಳೇಗಾದಲ್ಲಿ ರಾತ್ರಿಯಿಡೀ ನಡೆಯಿತು ನರಬಲಿ ವಿಸ್ಮಯ…

PSI ಹುದ್ದೆಗೆ ಆಯ್ಕೆಯಾಗಿದ್ದ ತಮ್ಮನ ಬಂಧನ ಬೆನ್ನಲ್ಲೇ ಅಣ್ಣ ಆತ್ಮಹತ್ಯೆ! ಸಾವಿನ ಸುತ್ತ ಅನುಮಾನದ ಹುತ್ತ

https://www.vijayavani.net/a-car-and-lorry-accident-in-tumkur-teacher-couple-life-is-end/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
