ಹುಬ್ಬಳ್ಳಿ:ಸಾರ್ವಜನಿಕ ಗಣೇಶೋತ್ಸವ ಮತ್ತೆ ಬಂದಿದೆ. ಕನ್ನಡದ ನಂ.1 ದಿನಪತ್ರಿಕೆವಿಜಯವಾಣಿಹಾಗೂದಿಗ್ವಿಜಯ ನ್ಯೂಸ್​ಈ ಹಿಂದೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 8 ಬಾರಿಅಷ್ಟ ವಿನಾಯಕ ಸ್ಪರ್ಧೆಆಯೋಜಿಸಿತ್ತು. ಇದಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಈ ಸಲವೂ ಅಷ್ಟವಿನಾಯಕ ಸ್ಪರ್ಧೆ ಆಯೋಜಿಸಲಾಗಿದೆ.
ಅವಳಿ ನಗರದ 16 ಅತ್ಯುತ್ತಮ ಸಾರ್ವಜನಿಕ ಗಣಪತಿಗಳನ್ನು ಗುರುತಿಸಿ ಬಹುಮಾನ ನೀಡುವ ಸ್ಪರ್ಧೆ ಇದಾಗಿದೆ. ಉತ್ತಮ ವಿಗ್ರಹ ಹಾಗೂ ಉತ್ತಮ ಅಲಂಕಾರ (ರೂಪಕ) ವಿಭಾಗದಲ್ಲಿ ತಲಾ 8 ಬಹುಮಾನ ನೀಡಲಾಗುವುದು. ಮೊದಲ ಮೂರು ಹಾಗೂ ಐದು ಸಮಾಧಾನಕರ ಬಹುಮಾನಗಳು ಇದರಲ್ಲಿ ಸೇರಿವೆ. ಆಕರ್ಷಕ ಪಾರಿತೋಷಕದ ಜತೆಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 25000 ರೂ., ದ್ವಿತೀಯ ಬಹುಮಾನ 15000, ತೃತೀಯ ಬಹುಮಾನ 10000 ರೂ. ಹಾಗೂ ಎರಡೂ ವಿಭಾಗ ಸೇರಿ 10 ಸಮಾಧಾನಕರ ಬಹುಮಾನ ನೀಡಲಾಗುವುದು.

ಶ್ರೀ ದುರ್ಗಾ ಡೆವಲಪರ್ಸ್​ ಮತ್ತು ಪ್ರಮೋಟರ್ಸ್​, ಶಾಂಭವಿ ಟ್ವಿನ್​ ಸಿಟಿ ಎಲ್​ಎಲ್​ಪಿ, ಶ್ರೀ ದುರ್ಗಾ ಸ್ಪೋರ್ಟ್ಸ್​ ಅಕಾಡಮಿಯ ಚೇರ್ಮನ್​ ವೀರೇಶ ಉಂಡಿ ಅವರು ಬಹುಮಾನ ಪ್ರಾಯೋಜಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಶುಲ್ಕ 200 ರೂಪಾಯಿ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:ವಿಜಯವಾಣಿ ದಿನಪತ್ರಿಕೆ, ವಿಆರ್​ಎಲ್​​ ಕಾಂಪ್ಲೆಕ್ಸ್​, ನ್ಯೂ ಕಾಟನ್​ ಮಾರ್ಕೆಟ್​, ಹುಬ್ಬಳ್ಳಿ-580 029. ದೂ.ಸಂ.: 0836-2250931/32.ಹುಬ್ಬಳಿ​:88844 32124, 88844 32253, 88844 32660.ಧಾರವಾಡ:8884432159/ 43/ 66 / 1973 / 1937.
ಸಕ್ಕರೆನಾಡಲ್ಲಿ ಬೆಲ್ಲದ ಗೌರಿ-ಗಣಪತಿ ಮೂರ್ತಿಗಳದ್ದೇ ಸದ್ದು! ಸಿಹಿಯಾದ ಪರಿಸರ ಸ್ನೇಹಿ ಮೂರ್ತಿಗಳಿಗೆ ಡಿಮಾಂಡ್​

ಮಳೆಯಿಂದ ಮಂಡ್ಯದಲ್ಲಿ ಬಯಲಾಯ್ತು ಭಯಾನಕ ರಹಸ್ಯ! ಸ್ನಾನದ ಕೋಣೆಯಲ್ಲಿ ಸುರಂಗ… ಮಾಲೀಕನಿಗೆ ಕಾದಿತ್ತು ಶಾಕ್

ಕಾಂಗ್ರೆಸ್​ಗೆ ಮತ್ತೊಂದು ಶಾಕ್​: ಗುಲಾಂ ನಬಿ ಆಜಾದ್​ ಬೆನ್ನಲ್ಲೇ 50ಕ್ಕೂ ಹೆಚ್ಚು ಮುಖಂಡರು ರಾಜೀನಾಮೆ

ಗೌರಿ ಹಬ್ಬದ ದಿನವೇ ದುರಂತ: ಕಾಲುವೆಗೆ ಕಾರು ಬಿದ್ದು ದಂಪತಿ ಸಾವು, ನೀರಲ್ಲಿ ಕೊಚ್ಚಿಹೋದ ಮಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 14 =
Remember me
