ಬೀದರ್​:ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಬೀದರ್​ನ ಬಿವಿಬಿ ಕಾಲೇಜಿನಲ್ಲಿ ನಡೆಯುತ್ತಿದೆ. ಇಂದು(ಭಾನುವಾರ) ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗಿದ್ದು, ಮೊದಲ ಮೂರು ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಸವಕಲ್ಯಾಣದಲ್ಲಿ ಶೇ.61.49 ಮತದಾನವಾಗಿತ್ತು.
ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ. ಬಿ.ನಾರಾಯಣರಾವ್​ರ​ ಪತ್ನಿ ಮಾಲಾ(ಮಲ್ಲಮ್ಮ), ಬಿಜೆಪಿಯಿಂದ ಶರಣು ಸಲಗಾರ​ ಅಖಾಡಕ್ಕೆ ಧುಮುಕಿದ್ದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಜೆಡಿಎಸ್​ನಿಂದ ಸೈಯದ್​ ಅಲಿ ಖಾದ್ರಿ ಸ್ಪರ್ಧಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರಹಣಾಹಣಿ ಇದೆ.
ಮೊದಲನೇ ಸುತ್ತುಬಿಜೆಪಿ- 4215 ಮತಕಾಂಗ್ರೆಸ್- 1576 ಮತಜೆಡಿಎಸ್- 254ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 290ಬಿಜೆಪಿಗೆ 2639 ಮಗತಳ ಮುನ್ನಡೆ
ಎರಡನೇ ಸುತ್ತುಬಿಜೆಪಿ- 6440 ಮತಕಾಂಗ್ರೆಸ್​ 3188 ಮತಜೆಡಿಎಸ್​-549ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 618ಬಿಜೆಪಿಗೆ 3252 ಮತಗಳ ಮುನ್ನಡೆ
ಮೂರನೇ ಸುತ್ತುಬಿಜೆಪಿ- 9282ಕಾಂಗ್ರೆಸ್- 4848ಜೆಡಿಎಸ್- 808ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 1038ಬಿಜೆಪಿಗೆ 5034 ಮತಗಳ ಮುನ್ನಡೆ
ನಾಲ್ಕನೇ ಸುತ್ತು‌ಬಿಜೆಪಿ- 12023ಕಾಂಗ್ರೆಸ್- 6291ಜೆಡಿಎಸ್- 1047ಪಕ್ಷೇತರ(ಮಲ್ಲಿಕಾರ್ಜುನ ಖೂಬಾ)- 1491ಬಿಜೆಪಿಗೆ 5732 ಮತಗಳ ಮುನ್ನಡೆ
ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ
ಮಸ್ಕಿ ಕ್ಷೇತ್ರದ ಉಪ ಚುನಾವಣೆ: 5ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್​
ಯಾರ ಮುಡಿಗೇರಲಿದೆ ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರ? ಮತ ಎಣಿಕೆ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
