ಬೆಂಗಳೂರು:ಬಿಜೆಪಿ ಎಂಬ ಡ್ರಾಮಾ ಕಂಪನಿಯಲ್ಲಿ ಒಬ್ಬೊಬ್ಬರದ್ದೂ ಒಂದೊಂದು ವೇಷ. ಒಬ್ಬರು ತೊಟ್ಟಿಲು ತೂಗುತ್ತಾರೆ, ಮತ್ತೊಬ್ಬರು ಚಿವುಟುತ್ತಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.ಸಾಮಾಜಿಕ ಜಾಲತಾಣ ‘ಕೂ’ನಲ್ಲಿ ಸರಣಿ ಕೂ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಕೋಮು ದ್ವೇಷ ಸ್ಥಾಪಿಸುತ್ತಿರುವ ಬಿಜೆಪಿ ನಾಯಕರು ಇದೇ ಸಂದರ್ಭವನ್ನು ತಮ್ಮೊಳಗಿನ #BJPvsBJP ಕಿತ್ತಾಟಕ್ಕೂ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
ಕಾಲೆಳೆಯುವ ಹೇಳಿಕೆಗಳಿಗೆ ರಾಷ್ಟ್ರವ್ಯಾಪಿ ಹೆಸರುವಾಸಿಯಾದ ಈಶ್ವರಪ್ಪ ಅವರು ಭಾರತದ ಕಲ್ಪನೆಯನ್ನು ಅವಮಾನಿಸುವ ಮೊದಲು ಎರಡು ಬಾರಿ ಯೋಚಿಸಲಿಲ್ಲ. ನಮ್ಮ ರಾಷ್ಟ್ರಧ್ವಜವನ್ನು ಕೇಸರಿಗೆ ಬದಲಾಯಿಸಬೇಕೆಂದು ಒತ್ತಾಯಿಸಿದರು, ನಾಜಿ ಮಂತ್ರಿ ಜೋಸೆಫ್ ಗೊಬೆಲ್ಸ್ ಹೆಮ್ಮೆಪಡುವಂತೆ ಮಾಡಿರುವ ಅರಗ ಜ್ಞಾನೇಂದ್ರ ಅವರು ಪ್ರತಿಯೊಂದು ವಿಷಯಕ್ಕೆ ಧಾರ್ಮಿಕ ಲೇಪನ ನೀಡಲು ಮತ್ತು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.
ಜಾತ್ಯತೀತತೆಯ ಕಲ್ಪನೆಯೇ ಈ ಬಿಜೆಪಿ ನಾಯಕನಿಗೆ ಕೋಪ ತರಿಸುತ್ತದೆ. ಏಕತೆ ಮತ್ತು ವೈವಿಧ್ಯತೆಯ ಯಾವುದೇ ಚರ್ಚೆ ನಡೆಯುತ್ತಿದರೂ ಅಲ್ಲಿ ಹಿಂಸೆಯನ್ನು ಪ್ರಚೋದಿಸುವ ಮಾತುಗಳನ್ನಾಡುವುದರಲ್ಲಿ ನಳಿನ್ ಕುಮಾರ್ ಕಟೀಲ್ ನಿಸ್ಸೀಮರು ಎಂದು ಕಾಂಗ್ರೆಸ್ ಟೀಕಿಸಿದೆ.
ಆಕ್ರಮಣ ಮಾಡಲು ಬಿ.ಸಿ. ನಾಗೇಶ್ ಅವರಿಗೆ ಯಾವುದೇ ವಯಸ್ಸಿನ ಪರಿವಿಲ್ಲ. ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಅವರು ಗುದ್ದಾಡಿದ್ದಾರೆ. ಶಿಕ್ಷಣಕ್ಕಿಂತ ಧರ್ಮವನ್ನೇ ಆರಿಸಿಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾರೆ ಮತ್ತು ಇವರು ಕರ್ನಾಟಕದ ಶಿಕ್ಷಣ ಸಚಿವ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ.
Koo App
Known nationwide for his foot-in-mouth statements, @k_s_eshwarappa didn’t think twice before insulting the idea of India, demanding that our national flag be replaced with saffron. #BJPCommunalGames (2/7)
–ಕರ್ನಾಟಕ ಕಾಂಗ್ರೆಸ್ (@inckarnataka)7 Apr 2022

ಬೆಂಗ್ಳೂರಲ್ಲಿ ಹಾಡಹಗಲೇ ಮಗನಿಗೆ ಬೆಂಕಿ ಇಟ್ಟು ಕೊಂದ ತಂದೆ! ಅಪ್ಪಾ.. ಪ್ಲೀಸ್​ ಬೇಡಪ್ಪ… ಅಂದ್ರೂ ಕರಗಲಿಲ್ಲ ಕ್ರೂರಿ ಮನಸ್ಸು

ಹುಬ್ಬಳ್ಳಿಯಲ್ಲಿ ಲವ್​ ಜಿಹಾದ್​ ಕೇಸ್​ಗೆ ಸ್ಫೋಟಕ ತಿರುವು: ಮುತಾಲಿಕ್​ ಕೊಟ್ಟ ಗಡುವಿನೊಳಗೇ ಠಾಣೆಗೆ ಬಂದ ಯುವತಿ

ಥೂ, ಇದೆಂಥಾ ಅಸಹ್ಯ? ಚೆನ್ನೈನಲ್ಲಿ ಮೂವರು ಬಾಲಕರ ಜತೆ ಗುಂಪು ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 16 =
Remember me
