ಕಲಬುರಗಿ:ಕೂಲಿ ಕೆಲಸಕ್ಕಾಗಿ ಕಲಬುರಗಿಗೆ ಬಂದಿರುವ ರಾಜಸ್ಥಾನದ ದೌಲಪುರ ಜಿಲ್ಲೆ ಗುರ್ಜಾನ್ ಗ್ರಾಮದ ರಾಜಕುಮಾರ, ಹೃದಯಾಘಾತದಿಂದ ಭಾನುವಾರ ಮೃತಪಟ್ಟಿರುವ ತನ್ನ ತಂದೆ ಸತೀಶ್ ಕುಸಬಾ ಅವರ ಅಂತ್ಯಸಂಸ್ಕಾರಕ್ಕೂ ಹೋಗಲಾರದೆ ಕಣ್ಣಿರಿಡುತ್ತಿದ್ದಾನೆ. ಈತನೇ ಮನೆಗೆ ಹಿರಿಮಗ.
ಇದನ್ನೂ ಓದಿ:VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!
ತಂದೆ ಅಂತ್ಯಸಂಸ್ಕಾರದ ಜವಾಬ್ದಾರಿ ಈತನದ್ದೆ. ಆದರೆ, ಲಾಕ್​ಡೌನ್​ನಿಂದಾಗಿ ತನ್ನೂರಿಗೆ ಹೋಗಲು ಆಗುತ್ತಿಲ್ಲ. ಸ್ವಗ್ರಾಮಕ್ಕೆ ಹೋಗಲು ತೆರಳಲು ಅವಕಾಶ ಮಾಡಿಕೊಡಿ ಎಂದು ಕಲಬುರಗಿ ಜಿಲ್ಲಾಡಳಿತದ ಕದ ತಟ್ಟಿದ್ದಾನೆ. ಸೇವಾ ಸಿಂಧು ಆಪ್​ನಲ್ಲಿ ಹೆಸರು ನೋಂದಾಯಿಸುವಂತೆ ಸೂಚಿಸಲಾಗಿದೆ. ಅನಕ್ಷರಸ್ಥನಾದ ಈತನಿಗೆ ಆಪ್​ನಲ್ಲಿ ಹೆಸರು ನೋಂದಾಯಿಸುವ ಬಗ್ಗೆ ಮಾಹಿತಿ ಇಲ್ಲದೆ ಪರಿತಪಿಸುತ್ತಿದ್ದಾನೆ.
ತುಂಬಾ ಆಸೆಯಿಂದ ಪ್ರವಾಸಕ್ಕೆ ಹೋದ ನವದಂಪತಿಗೆ ಹೀಗಾಗಬಾರದಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
