ಭದ್ರಾವತಿ:ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಎರಡೂ ಮನೆಯಲ್ಲಿ ಮದ್ವೆ ಸಂಭ್ರಮ ಕಳೆಗಟ್ಟುತ್ತಿತ್ತು. ಫೆ.13ರಂದು ಆ ಜೋಡಿ ಸಪ್ತಪದಿ ತುಳಿಯುತ್ತಲಿತ್ತು. ಆದರೆ, ಆ ವಿಧಿಯಾಟ ವೇರೆಯೇ ಇತ್ತು. ಭದ್ರವಾತಿ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಫೆ.12 ಹಾಗೂ 13ರಂದು ನಡೆಯಬೇಕಿದ್ದ ಮದುವೆ, ವಧುವಿನ ಅಜ್ಜಿನ ನಿಧನದಿಂದ ಮುಂದಕ್ಕೆ ಹೋಗಿದೆ.
ಭ್ರದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ವಧುವಿನ ಮದುವೆ ಕುಮಾರಿ ನಾರಾಯಣಪುರ ಗ್ರಾಮದ ವರನೊಂದಿಗೆ ನಡೆಯಬೇಕಿತ್ತು. ಆದರೆ ಗುರುವಾರ(ಫೆ.10) ತಡರಾತ್ರಿ ವಧುವಿನ ಅಜ್ಜಿ (ತಂದೆಯ ತಾಯಿ) ಲಕ್ಷ್ಮಮ್ಮ (82) ನಾಗಮಂಗಲ ತಾಲೂಕು ಕದಬಳ್ಳಿಯಲ್ಲಿ ನಿಧನರಾಗಿದ್ದು ಶನಿವಾರ, ಭಾನುವಾರ ನಡೆಯಬೇಕಿದ್ದ ಮದುವೆ ಮುಂದೂಡಲ್ಪಟ್ಟಿದೆ. ಶನಿವಾರ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ವರನ ಕಡೆಯವರು ಈಗ ಪೇಚಾಡುವಂತಾಗಿದೆ. ಮದುವೆ ನಿಂತಿರುವ ವಿಚಾರವನ್ನ ಎರಡೂ ಕುಟುಂಬಸ್ಥರಿಗೂ ಸಂಬಂಧಿಕರಿಗೆ ತಿಳಿಸುವುದೇ ದೊಡ್ಡ ಸಮಸ್ಯೆಯಾಗಿದೆ.
ಮದ್ವೆ ಮಂಟಪಕ್ಕೆ ಹೊರಡುವ ಮುನ್ನವೇ ವರ ಮನೆಯಲ್ಲಿ ದುರಂತ: ಅಯ್ಯೋ ವಿಧಿಯೇ ಇನ್ನೊಂದು ದಿನ ಬಿಡಬಾರದಿತ್ತೇ…

ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 6 =
Remember me
