ಬೆಂಗಳೂರು:ಕುಖ್ಯಾತ ದರೋಡೆಕೋರ ಕುಣಿಗಲ್ ಗಿರಿಗೆ ಸಿಸಿಬಿ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಗೌಪ್ಯ ಸ್ಥಳದಲ್ಲಿ ಗಿರಿಯನ್ನ ಕರೆಸಿ ಖಡಕ್ ವಾರ್ನಿಂಗ್​ ಕೊಟ್ಟಿರುವ ಪೊಲೀಸರು, ‘ಎಲ್ಲಾ ಬಂದ್ ಆಗ್ಬೇಕು. ನಿನ್ನ ಆದಾಯ ಏನು? ಇವಾಗ ಏನ್ಮಾಡ್ಕೊಂಡಿದ್ಯಾ? ಹೆಚ್ಚು ಜೈಲಲ್ಲೇ ಕಳಿದಿದ್ಯಾ… ಇನ್ನೂ ನಾಚಿಕೆ ಆಗ್ತಿಲ್ವಾ?’ ಎಂದು ಬೈದಿದ್ದಾರೆ. ಅಲ್ಲದೆ, ‘ಮತ್ತೆ ಬಾಲ ಬಿಚ್ಚಿದ್ರೆ ಶೂಟೌಟ್ ಮಾಡ್ತೀವಿ’ ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.ಇದನ್ನೂ ಓದಿರಿಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ
132ಕ್ಕೂ ಹೆಚ್ಚು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿರೋ ಕುಣಿಗಲ್ ಗಿರಿ, ಕಳೆದ 13 ವರ್ಷದಲ್ಲಿ 7ವರ್ಷ ಜೈಲಿನಲ್ಲೇ ಕಾಲ ಕಳೆದಿದ್ದಾನೆ. 2011ರಿಂದ ಬೆಂಗಳೂರಿನ‌ ವಿವಿಧ ವಿಭಾಗಗಳಲ್ಲಿ ರಾಬರಿ ಕೇಸ್​ನಲ್ಲಿ ಕುಣಿಗಲ್​ ಗಿರಿ ಹೆಸರಿದೆ. ಸದ್ಯ ಬೆಂಗಳೂರು ಹೊರ ವಲಯಗಳಲ್ಲಿ ರಾಬರಿ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಕುಣಿಗಲ್ ಗಿರಿ ಟೀಂ ಕೂಡ ಭಾಗಿಯಾಗ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ಗಿರಿಗೆ ಮತ್ತೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗದಂತೆ ಸಿಸಿಬಿ ಸ್ಪೆಷಲ್ ಸ್ಕ್ವಾರ್ಡ್ ವಾರ್ನಿಂಗ್​ ಕೊಟ್ಟಿದೆ.
ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

ನಾವು ಸನ್ಯಾಸಿಗಳಲ್ಲ… ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ: ಈಶ್ವರಪ್ಪ

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್​ ಹೆಬ್ಬಾರ್​ ಕಾರು ಡಿಕ್ಕಿ!

ನಾನು ಮಾಜಿ ಸಿಎಂ, ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಆಗಲ್ಲ… ಸ್ವಾಭಿಮಾನ ನನಗೂ ಇದೆ: ಜಗದೀಶ ಶೆಟ್ಟರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
