ಚಾಮರಾಜನಗರ:”ಇಲ್ಲಿ ಇರೋರೆಲ್ಲ ಮಹಿಳೆಯರೇ, ಆದ್ರೆ ಅವರ ಬಳಿ ಹೆಚ್ಚು ಕಷ್ಟ-ಸುಖ ಹೇಳಕ್ಕಾಗಲ್ಲ. ಪ್ಲೀಸ್​ ಸರ್​, ಪುರುಷ ಸಿಬ್ಬಂದಿ ನೇಮಿಸಿ​…”
ಇದು ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್​ ಬಳಿ ಗ್ರಾಪಂ ಸದಸ್ಯ ರವಿಕುಮಾರ್​ ಎಂಬಾತ ಬೇಡಿಕೊಂಡ ಪರಿ.
ಆಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ, “ನಮ್ದು ಲೇಡಿಸ್ ಪಂಚಾಯ್ತಿ ಆಗೋಗಿದೆ, ಜೆಂಟ್ಸ್ ಹಾಕಿ” ಸರ್ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾಕೆ ಮಹಿಳೆಯರು ಕೆಲಸ ಮಾಡುತ್ತಿಲ್ಲವೇ‌? ಎಂದರು. ”ಮಾಡ್ತಾ ಇದಾರೆ ಸರ್.. ಪಿಡಿಒ, ಸೆಕ್ರೆಟರಿ, ಇಂಜಿನಿಯರ್ ಎಲ್ಲರೂ ಲೇಡಿಸ್. ಹೆಚ್ಚು ಕಷ್ಟ-ಸುಖ ಹೇಳಲಾಗಲ್ಲ. ಪುರುಷ ಸಿಬ್ಬಂದಿ ನೇಮಿಸಿ” ಎಂದು ಮನವಿ ಮಾಡಿಕೊಂಡರು. ಗ್ರಾಪಂ ಸದಸ್ಯನ ಅಳಲು ಕೇಳಿಸಿಕೊಂಡ ಸಚಿವರು, ಆಯ್ತು ಕಣಪ್ಪಾ.. ಎಂದು ಕೈ ಮುಗಿದು ಮುಂದೆ ನಡೆದರು.
ನೀನು ಪವರ್‌ಫುಲ್​ ಸಂಸದ, ತಾಕತ್ತಿದ್ರೆ ರೋಹಿಣಿ ಸಿಂಧೂರಿಯನ್ನ ವರ್ಗಾವಣೆ ಮಾಡಿಸು…

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಬೆಂಗಳೂರಲ್ಲಿ ಗ್ಯಾಂಗ್​ ರೇಪ್​, ಗುಪ್ತಾಂಗಕ್ಕೆ ಬಿಯರ್​ ಬಾಟಲಿ ಇಟ್ಟು ವಿಕೃತಿ ಮೆರೆದಿದ್ದ ಕಾಮುಕರಿಗೆ ಪೊಲೀಸರಿಂದ ಗುಂಡೇಟು!

ಕರೊನಾಗೆ ತಾಯಿ ಬಲಿ, ಅಮ್ಮನ ಶವದ ಮುಂದೆಯೇ ಮದ್ವೆಯಾದ ಮಗ! ಕಣ್ಣೀರು ತರಿಸುತ್ತೆ ಈ ಸ್ಟೋರಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 10 =
Remember me
