ಬೆಂಗಳೂರು:ಇಂದಿನಿಂದ ರಾಜ್ಯದ ಮುಕ್ಕಾಲು ಭಾಗದಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆಯೇ ಬೆಂಗಳೂರಿಗೆ ಲಕ್ಷಾಂತರ ಜನ ಎಂಟ್ರಿಕೊಟ್ಟಿದ್ದು, ಟ್ರಾಫಿಕ್​ ಜಾಮ್​ನಿಂದ ವಾಹನಗಳು ಕಿಲೋ ಮೀಟರ್​ಗಟ್ಟಲೆ ನಿಂತಿದ್ದ ದೃಶ್ಯ ಕಂಡುಬಂತು.ಅನ್​ಲಾಕ್ ಸುಳಿವು ಸಿಕ್ಕಿದ್ದ ಬೆನ್ನಲ್ಲೇ ಐದಾರು ದಿನದಿಂದ ಸಾವಿರಾರು ಮಂದಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಕೈಗಾರಿಕೆಗಳು, ಕಾರ್ಖಾನೆಗಳು, ನಿರ್ಮಾಣ ಚಟುವಟಿಕೆಗಳು ಮತ್ತೆ ಶುರುವಾಗಲಿವೆ ಎಂದು ಅರಿತ ಲಕ್ಷಾಂತರ ಮಂದಿ ಬೆಂಗಳೂರು ಮಹಾನಗರದತ್ತ ದೌಡಾಯಿಸುತ್ತಿದ್ದಾರೆ. ಇಂದು(ಸೋಮವಾರ) ನೆಲಮಂಗಲ ಟೋಲ್​ ಸೇರಿದಂತೆ ಬೆಂಗಳೂರಲ್ಲಿ ಕಂಡು ಬಂದ ದೃಶ್ಯವಿಜಯವಾಣಿಫ್ರೋಟೋಗ್ರಾಫರ್​ರಾಘವೇಂದ್ರ ಸಿ.ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.
ತಾಯಿಯ ಕುತ್ತಿಗೆ ಬಿಗಿದು ಕೊಂದ ಅಪ್ಪ-ಮಗ! ಅನಾಮಿಕ ಕರೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಕಾದಿತ್ತು ಶಾಕ್​

ಹೋಟೆಲ್​ಗೆ ಬೀಗ ಹಾಕಿ ಒಳಗಡೆ ವೇಶ್ಯಾವಾಟಿಕೆ! ಪೊಲೀಸರಿಗೆ ಸಿಕ್ಕಿಬಿದ್ದ 8 ಯುವಕರು, ಇಬ್ಬರು ಯುವತಿಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 1 =
Remember me
