ಕೊಟ್ಟಿಗೆಹಾರ:ಶಿವರಾತ್ರಿಯಂದು ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಹೊರಟಿದ್ದ ಹಾಸನ ತಾಲೂಕು ಶಾಂತಿಗ್ರಾಮದ ಗಂಗಾಧರ (50) ನಾಪತ್ತೆಯಾಗಿದ್ದಾರೆ.
ಫೆ.27ರಂದು ಗ್ರಾಮಸ್ಥರೊಂದಿಗೆ ಪಾದಯಾತ್ರೆ ತೆರಳಿದ್ದ ಗಂಗಾಧರ್​ ಕೊಟ್ಟಿಗೆಹಾರದ ನಿಸರ್ಗ ಹೋಟೆಲ್​ ಬಳಿ ವಾಸ್ತವ್ಯ ಮಾಡಿದ್ದರು. ಮರುದಿನ ಬೆಳಗ್ಗೆ ಪಾದಯಾತ್ರೆಗೆ ಹೊರಡಲು ಸಿದ್ಧರಾದಾಗ ಶೌಚಕ್ಕೆ ಹೋಗಿ ಬರುವುದಾಗಿ ಹೇಳಿದ ಹೋದ ಗಂಗಾಧರ್​ ಅರ್ಧ ಗಂಟೆ ಕಳೆದರೂ ಬಂದಿರಲಿಲ್ಲ. ಪಾದಯಾತ್ರಿಗಳ ಓಡಾಟ ಹೆಚ್ಚಿದ್ದರಿಂದ ಅವರ ಜತೆಗೆ ಹೋಗಿರಬಹುದು ಎಂದು ಭಾವಿಸಿ ಊರಿನವರು ಪಾದಯಾತ್ರೆ ಮುಂದುವರಿಸಿದ್ದರು.
ಶಾಂತಿ ಗ್ರಾಮದ ಆನಂದ ಎಂಬಾತ ಪಾದಯಾತ್ರೆ ಮುಗಿಸಿ ಊರಿಗೆ ಬಂದಾಗ ಗಂಗಾಧರ್​ ಮನೆಗೂ ಬಾರದೆ ಧರ್ಮಸ್ಥಳಕ್ಕೂ ಹೋಗದೆ ಇರುವುದು ಗೊತ್ತಾಗಿದೆ. ಗಂಗಾಧರನ ಪತ್ನಿ ಜಯಂತಿ ಬಣಕಲ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.
ಇಂದಿನಿಂದ ಆದಿಚುಂಚನಗಿರಿ ಜಾತ್ರಾಮಹೋತ್ಸವ: ಯುವ ಸಮ್ಮೇಳನ, ಸಾಮೂಹಿಕ ವಿವಾಹ, ಕೃಷಿ-ಕೈಗಾರಿಕಾ ವಸ್ತುಪ್ರದರ್ಶನ

ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 9 =
Remember me
