ಬೆಂಗಳೂರು:ಯಡಿಯೂರಪ್ಪ ಲಾಸ್ಟ್​ ಬೆಂಚ್​ನಲ್ಲಿದ್ರೂ ಹುಲಿನೇ, ಮುಂದಿನ ಬೆಂಚ್​ನಲ್ಲಿದ್ರು ಹುಲೀನೇ. 2008, 2018 ರಲ್ಲಿ ಯಡಿಯೂರಪ್ಪ ಅವರಿಂದಾಗಿಯೇ ಅಧಿಕಾರ ಹಿಡಿದ್ವಿ. ಮುಂದೆಯೂ ಯಡಿಯೂರಪ್ಪ ನೇತೃತ್ವದಲ್ಲೇ ಅಧಿಕಾರಕ್ಕೆ ಬರ್ತೀವಿ… ಡಿಕೆಶಿ ಅಣ್ಣ ಯೋಚನೆ ಮಾಡ್ಬೇಡಿ, ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ…
ಹೀಗಂತ ಹೇಳಿದ್ದು ಬಿಜೆಪಿಯ ರಾಜೂಗೌಡ. ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್​ ಮೇಲಿನ ಚರ್ಚೆ ವೇಳೆ ಮಾತನಾಡಿದ ರಾಜೂಗೌಡ, ಯಡಿಯೂರಪ್ಪ ನಮ್ಮ ಗುರುಗಳು. ಅವರ ಹೆಸರ ಮೇಲೆ ನಾವು ಅಧಿಕಾರಕ್ಕೆ ಬಂದಿರೋದು. ಡಿಕೆಶಿ ಅಣ್ಣ ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ. ಈ ಬಜೆಟ್​ನಲ್ಲಿ 1 ಸಾವಿರ ಕೋಟಿ ಕೊಟ್ಟಿದ್ದೀವಿ. ಮುಂದೆ ನಾವೇ ಮತ್ತೆ ಅಧಿಕಾರಕ್ಕೆ ಬರ್ತೀವಿ. ಯಡಿಯೂರಪ್ಪರ ಆರ್ಶೀವಾದದಿಂದ ನಾನೇ ನೀರಾವರಿ ಮಂತ್ರಿ ಆಗಿ ನಿಮ್ಮ ಎಲ್ಲ ಕೆಲಸ ಮಾಡಿಕೊಡ್ತೀನಿ. ಬೆಂಗಳೂರಿಂದ ಉಲ್ಟಾ ಪಾದಯಾತ್ರೆ ಮಾಡಿ ಜನರಿಗೆ ಸರ್ಕಾರ ಅನುದಾನ ಇಟ್ಟಿರೋದನ್ನು ತಿಳಿಸಿ ಅಣ್ಣಾ. ನೀವು ಗೋವಾಕ್ಕೆ ಫ್ಲೈಟ್​ ಹತ್ತಿದಾಗ 18 ಸೀಟ್​ ತೋರಿಸ್ತಿತ್ತು. ಅಲ್ಲಿ ಇಳಿತ್ತಿದ್ದಂಗೆ 12 ಸೀಟಿಗೆ ಬಂತು ಎಂದು ತಮ್ಮದೇ ಶೈಲಿಯಲ್ಲಿ ಕಾಲೆಳೆದರು.
ಹಿಂದೂ ಹುಡ್ಗೀರೇ ದಯವಿಟ್ಟು ನನ್​ ಮಾತು ಕೇಳಿ… ಲವ್​ ಜಿಹಾದ್​ಗೆ ಸಿಲುಕಿ ನರಳುತ್ತಾ ಅಪೂರ್ವ ಬಾಯ್ಬಿಟ್ಟ ಕಟು ಸತ್ಯ ಇಲ್ಲಿದೆ

ಕುರಾನ್​ ಹೇಳಿದ್ದೇ ನಮಗೆ ಫೈನಲ್​, ಹೈಕೋರ್ಟ್​ ತೀರ್ಪು ಪಾಲಿಸಲ್ಲ… ಹಿಜಾಬ್​ ಪರ ಮತ್ತೆ ಗುಡುಗಿದ ಉಡುಪಿ ವಿದ್ಯಾರ್ಥಿನಿಯರು

8 ತಿಂಗಳ ಮಗು ಇದ್ದರೂ ಕರಗದ ತಾಯಿ ಮನಸ್ಸು… ಸಾವಿನ ಮನೆಯ ಕದತಟ್ಟಿದ ಪಿಡಿಒ ಪತ್ನಿ

ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + eight =
Remember me
