ಚಿಕ್ಕಬಳ್ಳಾಪುರ:ಈತನ ಹೆಸರು ರಹೀಂ ಪಾಷ ಅಲಿಯಾಸ್​ ಬಾಬು. ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಗಂಗಮ್ಮನ ದೇವಸ್ಥಾನದ ಬಳಿ ಚೌಡೇಶ್ವರಿ ದೇವಿ ಫೋಟೋ ಇಟ್ಟುಕೊಂಡು ಮಾಟ-ಮಂತ್ರದ ಮೂಲಕ ಜನರ ಕಷ್ಟ ಬಗೆಹರಿಸುವ ಸೋಗಿನಲ್ಲಿ ಓಡಾಡಿಕೊಂಡಿದ್ದ. ಇದಿಷ್ಟು ಈತನ ಒಂದು ಮುಖ. ಇದೀಗ ಮಹಿಳೆಯೊಬ್ಬರು ಈತನ ಅಸಲಿ ಮುಖ ಬಯಲು ಮಾಡಿದ್ದು, ಆಕೆಯ ಪ್ರತಿ ಹೇಳಿಕೆಯೂ ಬೆಚ್ಚಿಬೀಳಿಸುತ್ತೆ.
ನನ್ನ ಮನೆಯಲ್ಲಿ ಹಲವು ಸಮಸ್ಯೆ ಎದುರಾಗಿತ್ತು. ದೇವಸ್ಥಾನಕ್ಕೆ ಹೋದಾಗ ರಹೀಂ ಎಂಬಾತನ ಪರಿಚಯವಾಗಿ, ಈತ ತನ್ನ ಮೈಮೇಲೆ ಗಂಗಮ್ಮ ತಾಯಿ ಬರುತ್ತಾಳೆ. ಜನರ ಕಷ್ಟಕಾರ್ಪಣ್ಯ ನಿವಾರಿಸುತ್ತೇನೆ ಎಂದಿದ್ದ. ನಾನು ಇದನ್ನು ನಂಬಿಬಿಟ್ಟೆ. ನನ್ನನ್ನು ವಶೀಕರಣ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡ, ಹಲವೆಡೆ ಸುತ್ತಾಡಿಸಿದ, ಅಶ್ಲೀಲ ದೃಶ್ಯವನ್ನ ಮೊಬೈಲ್​ನಲ್ಲಿ ಸೆರೆ ಹಿಡಿದ. ನನ್ನ ಬದುಕೇ ನಾಶವಾಯ್ತು… ಎಂದು ಸಂತ್ರಸ್ತ ಮಹಿಳೆಯೊಬ್ಬರು ನಕಲಿ ಮಂತ್ರವಾದಿ ಮಾಡಿಕೊಂಡಿದ್ದ ಅಶ್ಲೀಲ ವಿಡಿಯೋ ಸಮೇತ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿ ಅಳಲು ತೋಡಿಕೊಂಡಿದ್ದಾರೆ.ಇದನ್ನೂ ಓದಿರಿತವರಿನಲ್ಲೇ ಕದ್ದುಮುಚ್ಚಿ ಪ್ರಿಯಕರನ ಸೇರುತ್ತಿದ್ದ ನವವಿವಾಹಿತೆ! ಮದ್ವೆಯಾದ ಒಂದೇ ತಿಂಗಳಲ್ಲಿ ಇಬ್ಬರ ಸಾವು
ನಕಲಿ ಮಂತ್ರವಾದಿಯ ಕಾಮಕಾಂಡದ ವಿಡಿಯೋ ತುಣುಕುಗಳು ಸಂತ್ರಸ್ತೆ ಬಳಿ ಇದ್ದು, ಈಗಾಗಲೇ ಎಂಟಕ್ಕೂ ಹೆಚ್ಚು ಮಹಿಳೆಯರಿಗೆ ತಾಳಿ ಕಟ್ಟಿ ಅವರ ಬಳಿ ಕಾಮದಾಟ ಮುಗಿಸಿ ನಗ-ನಾಣ್ಯ ದೋಚಿದ್ದಾನೆ. ಮಹಿಳೆಯರನ್ನ ವಶೀಕರಣ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಅದನ್ನ ವಿಡಿಯೋ ಮಾಡಿ ವಿಕೃತ ಆನಂದ ಪಡೆಯುತ್ತಾನೆ. ಇವನ ಕಾಮದಾಟಕ್ಕೆ ಹಲವು ಮಹಿಳೆಯರು ಬೀದಿಪಾಲಾಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.
ಚಾಮರಾಜನಗರದಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ
ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ
ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ
ಅಮ್ಮನ ಸಾವಿನ ಸುದ್ದಿ ಕೇಳುತ್ತಿದ್ದಂತೆ ವಿದೇಶದಿಂದ ಬೀದರ್​ಗೆ ಬಂದ ಮಗನೂ ದುರಂತ ಅಂತ್ಯ!
ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!
ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
