ಬೆಂಗಳೂರು:ಸರ್ಕಾರದಿಂದ ಬಿಬಿಎಂಪಿ ಡಿ ಲಿಮಿಟೇಷನ್​ಗೆ ಒಪ್ಪಿಗೆ ನೀಡಿದ್ದು, ಅನುಮೋದನೆ ಪತ್ರದಲ್ಲಿ ಆರ್​ಆರ್ ನಗರ ವಿಧಾನಸಭಾ ಕ್ಷೇತ್ರವೇ ಹೈಲೆಟ್​ ಆಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಮೊದಲು 9 ವಾರ್ಡ್​ಗಳಿದ್ದವು. ವಾರ್ಡ್ ವಿಂಗಡಣೆ ಬಳಿಕ ಒಟ್ಟು 14 ವಾರ್ಡ್‌ಗಳಿಗೆ ಏರಿಕೆಯಾಗಿದೆ. ಇದರಲ್ಲಿ 9 ವಾರ್ಡ್​ಗಳಿಗೆ ಇತಿಹಾಸ ಪ್ರಸಿದ್ಧ ಹೆಸರುಗಳನ್ನು ಬಿಬಿಎಂಪಿ ಇಟ್ಟಿದೆ.
ಸರ್ಕಾರ ಪ್ರಕಟಿಸಿರುವ ಬಿಬಿಎಂಪಿ ಹೊಸ ವಾರ್ಡ್​ಗಳ ವರದಿಯ ಕರಡು ಪ್ರತಿಯಲ್ಲಿ ಹೊಸ ಹೆಸರಗಳನ್ನು ಉಲ್ಲೇಖಿಸಲಾಗಿದೆ. ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ವಾರ್ಡ್ ಸಂಖ್ಯೆ 36ರಿಂದ 49ರ ವರೆಗೂ ಸೇರ್ಪಡೆಯಾಗಿದೆ. ಅವುಗಳ ವಿಶೇಷ‌ ಹೆಸರುಗಳು‌ ಹೀಗಿವೆ…ವಾರ್ಡ್ ನಂ.36 – ಕನ್ನೇಶ್ವರರಾಮವಾರ್ಡ್ ನಂ.37 – ವೀರಮದಕರಿವಾರ್ಡ್ ನಂ.38 – ಜೆಪಿ ಪಾರ್ಕ್ವಾರ್ಡ್ ನಂ.39 – ಚಾಣಕ್ಯವಾರ್ಡ್ ನಂ.40 – ಛತ್ರಪತಿ ಶಿವಾಜಿವಾರ್ಡ್ ನಂ.41 – ಪೀಣ್ಯವಾರ್ಡ್ ನಂ.42 – ಲಕ್ಷ್ಮೀದೇವಿನಗರವಾರ್ಡ್ ನಂ.43 – ರಣಧೀರ ಕಂಠೀರವವಾರ್ಡ್ ನಂ.44 – ವೀರಸಿಂಧೂರ ಲಕ್ಷ್ಮಣವಾರ್ಡ್ ನಂ.45 – ವಿಜಯನಗರ ಕೃಷ್ಣದೇವರಾಯವಾರ್ಡ್ ನಂ.46 – ಸರ್ ಎಂ‌.ವಿಶ್ವೇಶ್ವರಯ್ಯವಾರ್ಡ್ ನಂ.47- ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್ವಾರ್ಡ್ ನಂ.48 – ಜ್ಞಾನಭಾರತಿವಾರ್ಡ್ ನಂ.49 – ರಾಜರಾಜೇಶ್ವರಿ ನಗರ
ಡೇಟಿಂಗ್​ ಯುವತಿಗೆ 5.70 ಕೋಟಿ ರೂ. ಕೊಟ್ಟ ಬ್ಯಾಂಕ್​ ಮ್ಯಾನೇಜರ್! ಪ್ರೇಮಪಾಶಕ್ಕೆ ಸಿಲುಕಿ ಮಾಡಬಾರದ್ದು ಮಾಡಿಬಿಟ್ಟ

ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
