ಚನ್ನಪಟ್ಟಣ:ಹಸು ಮೇಯಿಸಿಕೊಂಡು ಮನೆಗೆ ಹೊರಡುವಾಗ ಮಾರ್ಗಮಧ್ಯೆ ಕಣ್ವ ನದಿ ದಾಟುತ್ತಿದ್ದ ರೈತ ದಂಪತಿಗಳು ದುರಂತ ಅಂತ್ಯ ಕಂಡ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಕೂಡ್ಲೂರು ಗ್ರಾಮದ ವೆಂಕಟೇಶ್ (55) ಮತ್ತು ಕಾಳಮ್ಮ (50) ಮೃತ ದುರ್ದೈವಿಗಳು. ಕೂಡ್ಲೂರು ಗ್ರಾಮದಿಂದ ಪಕ್ಕದ ಮಿಣಿಕೆರೆ ಗ್ರಾಮದಲ್ಲಿನ ಜಮೀನಿನಲ್ಲಿ ಹಸು ಮೇಯಿಸಿಕೊಂಡು ಮನೆಗೆ ಹೋಗುವಾಗ ಗುರುವಾರ ಸಂಜೆ ಈ ದುರಂತ ನಡೆದಿದೆ.
ಎರಡು ಗ್ರಾಮಗಳ ನಡುವೆ ಕಣ್ವ ನದಿಯಿದ್ದು, ಈ ನದಿಯ ಮಧ್ಯದಲ್ಲಿ ತಿರುಗಾಡಲು ಇರುವ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಮೊಳಗಾಲುದ್ದ ಹರಿಯುವ ನೀರಿನಲ್ಲಿ ನಡೆದುಕೊಂಡು ಹೋಗುವಾಗ ಹಸು ಎಳೆದ ಪರಿಣಾಮ ರಸ್ತೆ ಪಕ್ಕದಲ್ಲಿರುವ ಗುಂಡಿಗೆ ಕಾಳಮ್ಮ ಬಿದ್ದಿದ್ದಾರೆ. ಅವರನ್ನು ಕಾಪಾಡಲು ಹೋದ ಪತಿ ವೆಂಕಟೇಶ್ ಕೂಡ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿಗೆ ಜೈಲುಶಿಕ್ಷೆ! 22 ಲಕ್ಷ ರೂ. ಪಾವತಿಸಿದರಷ್ಟೇ ಶಿಕ್ಷೆಯಿಂದ ಪಾರು

ರೋಗಿ ಹೊಟ್ಟೆಯಲ್ಲಿತ್ತು 62 ಸ್ಪೂನ್! ತಪಾಸಣೆ ಮಾಡಿದ ವೈದ್ಯರೇ ಶಾಕ್​, ಆತನ ಮಾತು ಕೇಳಿದ್ರೆ ನೀವೂ ಶಾಕ್ ಆಗ್ತೀರಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × three =
Remember me
