ಮೈಸೂರು:ನಗರದ ವಾಗ್ದಾವಿ ಬಡಾವಣೆಯ ಮನೆ ಮುಂದೆ ಎರಡು ಗಂಡು ಕೇರೆಹಾವುಗಳು ಕಿತ್ತಾಡುತ್ತಿದ್ದವು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉರಗ ರಕ್ಷಕ ಸೂರ್ಯಕೀರ್ತಿ, ಆ ಹಾವುಗಳನ್ನು ಹಿಡಿದು ಪ್ರತ್ಯೇಕವಾಗಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಒಂದು ಹಾವು 7 ಅಡಿ ಉದ್ದ, ಮತ್ತೊಂದು ಹಾವು 9 ಅಡಿ ಉದ್ದ ಇದೆ.
ಇದೇ ವೇಳೆ ಮಾತನಾಡಿದ ಸೂರ್ಯ ಕೀರ್ತಿ, ಹೆಣ್ಣು ಹಾವಿಗಾಗಿ ಮತ್ತು ಜಾಗಕ್ಕಾಗಿ ಹಾವುಗಳ ನಡುವೆ ಜಗಳ ಆಗುತ್ತೆ. ಅದೇ ರೀತಿ ಇಲ್ಲೂ ಎರಡು ಗಂಡು ಹಾವುಗಳ ನಡುವೆ ರವೀಂದ್ರ ಎಂಬುವರ ಮನೆ ಮುಂದೆ ಫೈಟ್​ ನಡೆಯುತ್ತಿತ್ತು. ಸದ್ಯ ಇವರೆಡನ್ನೂ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತಿದ್ದೇನೆ ಎಂದರು.
ಈ ಫೋಟೋ ಕ್ಲಿಕ್ಕಿಸಿದ್ದ ನೇತ್ರರಾಜು ಇನ್ನಿಲ್ಲ, ಬದುಕಿದ್ದಾಗ ತೆಗೆದ ಅದ್ಭುತ ಚಿತ್ರಗಳು ಇಲ್ಲಿವೆ

ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

ಪೊಲೀಸ್​ ದಂಪತಿ ಬದುಕಿಗೆ ಕೊಳ್ಳಿ ಇಟ್ಟ ಕರೊನಾ, ಪತ್ನಿ ಆಸ್ಪತ್ರೆಗೆ ಸೇರುತ್ತಿದ್ದಂತೆ ಪತಿಗೆ ಹೃದಯಾಘಾತ! ಮುಂದೆ ಆಗಿದ್ದೆಲ್ಲವೂ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 13 =
Remember me
