ಕಂಪ್ಲಿ(ಬಳ್ಳಾರಿ):ಇಲ್ಲಿನ ತುಂಗಭದ್ರಾ ನದಿಯಲ್ಲಿ ಭಾರಿ ಗಾತ್ರದ, ಹದ್ದು ಜಾತಿಯ ಮೀನೊಂದು ಮೀನುಗಾರರ ಬಲೆಗೆ ಮಂಗಳವಾರ ಬಿದ್ದಿದೆ. ಮಾರುಕಟ್ಟೆಗೆ ತರುತ್ತಿದ್ದಂತೆ ಮೀನು ಮಾರಾಟವಾಗಿದೆ.
ಯುವಕ ಶಂಭು ಎಂಬಾತ ನದಿಯ ಜಾಕ್​ವೆಲ್​ ಮೇಲ್ಭಾಗದಲ್ಲಿ ಬಲೆ ಹಾಕಿದ್ದರು. ಹದ್ದು ಜಾತಿಯ, 20 ಕೆಜಿ ಭಾರದ ಮೀನು ಬಲೆಗೆ ಬಿದ್ದಿದೆ. ಮಾರುಕಟ್ಟೆಗೆ ತರುತ್ತಿದ್ದಂತೆ 300 ರೂ. ಕೆ.ಜಿ.ಯಂತೆ ಮಾರಾಟವಾಯಿತು.
ಹೊಸಪೇಟೆ ಸಕ್ಕರೆ ಕಾರ್ಖಾನೆಯೊಂದರ ಮಲಾಸೀಸ್​ ನದಿಗೆ ಸೇರುವ ಮುನ್ನಾ 50-60 ಕೆಜಿ ತೂಕದ ಮೀನು ಬೇಟೆಯಾಡುತ್ತಿದ್ದೆವು. ನಂತರ ನದಿಗೆ ಮಲಾಸೀಸ್​ ಸೇರಿ ನೀರು ಕಲುಷಿತಗೊಂಡ ನಂತರ ಹದಿನೈದು ಕೆಜಿ ತನಕ ಮೀನು ದೊರಕುತ್ತಿದ್ದವು. ಇದೀಗ 20 ಕೆಜಿ ತೂಕದ ಸುಮಾರು ಮೀನು ಬಲೆಗೆ ಬಿದ್ದಿರುವುದು ವಿಶೇಷ ಎಂದು ಕೋಟೆ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಸ್​.ಆರ್​.ಚಿನ್ನರಾಜು ಹೇಳಿದರು.
ಅಪರೂಪದ ಮೀನು ಹಿಡಿದು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಫೋಟೋ ಶೇರ್​: ಪ್ರತಿಕ್ರಿಯೆ ನೋಡಿ ಬೆರಗಾದ ಮೀನುಗಾರರು!

https://www.vijayavani.net/a-radio-jocky-rj-rachana-is-no-more/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
