ತುಮಕೂರು:ಅಬ್ಬಬ್ಬಾ! ಈ ದೃಶ್ಯ ನೋಡಿದ್ರೆ ಅಚ್ಚರಿ ಆಗುತ್ತೆ. ಮೀನುಗಳೇನಾದರೂ ನೃತ್ಯ ಮಾಡುತ್ತಿವೆಯಾ? ಅನ್ಸೋದು ಗ್ಯಾರಂಟಿ.
ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ನೂರಾರು ಕೆರೆಗಳು ಕೋಡಿಯಾಗಿವೆ. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಈ ವೇಳೆ ಸಾವಿರಾರು ಮೀನುಗಳು ನೀರಿನಿಂದ ಮೇಲಕ್ಕೆ ಜಿಗಿದು ಮತ್ತೆ ನೀರಿಗೆ ಬೀಳುತ್ತಿರುವ ದೃಶ್ಯವೊಂದು ವೈರಲ್​ ಆಗಿದ್ದು, ನೆಟ್ಟಿಗರು ವ್ಹಾವ್​ ಎನ್ನುತ್ತಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಕೆರೆ ಕೋಡಿ ಬಿದಿದ್ದು, ಸ್ಥಳೀಯರು ಬೀಸಿದ ಬಲೆಗೆ ಸಾವಿರಾರು ಮೀನುಗಳು ಬಿದ್ದಿವೆ. ಮಳೆಯನ್ನೂ ಲೆಕ್ಕಿಸದೆ ಮತ್ಸ್ಯ ಬೇಟೆಯಲ್ಲಿ ನಿರತರಾದ ಜನರು ಮೀನುಗಳನ್ನ ಕಂಡು ಸಂತಸ ಪಟ್ಟಿದ್ದಾರೆ.
ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಪ್ರತಿದಿನ ರಾತ್ರಿ ತಡವಾಗಿ ಮನೆಗೆ ಬರ್ತಿದ್ದ ಗಂಡ… ಇದೇ ವಿಚಾರಕ್ಕೆ ನಡೀತು ಘೋರ ದುರಂತ

Sign in to your account
Please enter an answer in digits:13 − 8 =
Remember me
