ಬಳ್ಳಾರಿ:ಆಹಾರ ಕಿಟ್​ಗಾಗಿ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಭಾನುವಾರ ಬೆಳಗ್ಗೆ ಗೋವಿಂದಪ್ಪ ಕಲ್ಯಾಣ ಮಂಟಪದ ಆವರಣದಲ್ಲಿ ಕಂಡು ಬಂತು.
ಬಳ್ಳಾರಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಆಯೋಜಿಸಿದ್ದ ಫುಡ್​ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಬೆಳ್ಳಂಬೆಳಗ್ಗೆಯೇ ಸಾವಿರಾರು ಕಾರ್ಮಿಕರು ಬ್ಯಾಗ್​ ಸಮೇತ ದೌಡಾಯಸಿದ್ದರು. ಬೆಳಗ್ಗೆ 10.30ಕ್ಕೆ ವಿತರಣೆ ಮಾಡುವುದಾಗಿ ಹೇಳಿದ್ದರೂ ಶಾಸಕ ಸೋಮಶೇಖರ ರೆಡ್ಡಿ 11.30 ಆದರೂ ಆಗಮಿಸಿರಲಿಲ್ಲ. ಹಾಗಾಗಿ ಫುಡ್​ಕಿಟ್ ವಿತರಣೆ ವಿಳಂಬವಾದರೂ ಆಹಾರ ಸಾಮಗ್ರಿ ಪಡೆಯಲು ಮಳೆಯನ್ನೂ ಲೆಕ್ಕಿಸದೆ ಜನರು ಸಾಲುಗಟ್ಟಿ‌ ನಿಂತಿದ್ದರು.
ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

ನಿರ್ದೇಶಕರು ಪುಡಂಗಿ ಅಲ್ಲ, ಅವ್ರಿಗೆ ಕೊಂಬೂ ಇರಲ್ಲ.. ದಯವಿಟ್ಟು ಯೋಚಿಸಿ ಮಾತಾಡಿ: ದರ್ಶನ್​ಗೆ ಪ್ರೇಮ್​ ಎಚ್ಚರಿಕೆ

Sign in to your account
Please enter an answer in digits:three − one =
Remember me
