ಚಾಮರಾಜನಗರ:ಗುಂಡ್ಲುಪೇಟೆಯಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಅವರು ನಂದಿಧ್ವಜ ಹೊತ್ತು ಕುಣಿಯುತ್ತಾ ನೆರೆದಿದ್ದ ಸಹಸ್ರಾರು ಜನರ ಗಮನಸೆಳೆದರು. ಶಾಸಕರ ಈ ನೃತ್ಯದ ದೃಶ್ಯ ವೈರಲ್​ ಆಗಿದೆ.

ಜಾನಪದ ಕಲೆಯಾದ ನಂದಿಧ್ವಜ/ ನಂದಿಕೋಲು ಕುಣಿತಕ್ಕೆ ಗುಂಡ್ಲುಪೇಟೆ ಭಾಗದಲ್ಲಿ ಹೆಚ್ಚಿ ಪ್ರಾಶಸ್ತ್ಯ ಇದೆ. ಸಮಾರು 50-70 ಕೆಜಿ ತೂಕ ಇರುವ ನಂದಿಕೋಲು 20-25 ಅಡಿ ಎತ್ತರ ಇರುತ್ತೆ. ಈ ನಂದಿಧ್ವಜ ಕುಣಿತ ಮಾಡಬೇಕಾದರೆ ವ್ಯಕ್ತಿಗೆ ಏಕಾಗ್ರತೆ ಮುಖ್ಯ. ಕುಣಿತದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಹಾಗಾದದಲ್ಲಿ ಮಾತ್ರ ನಂದಿಧ್ವಜ ಎತ್ತಿ ಕುಣಿಯಲು ಸಾಧ್ಯ ಎನ್ನುವ ಸಾರ್ವಜನಿಕರು, ಶಾಸಕರ ನಂದಿಕೋಲು ಕುಣಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಂಡ್ಲುಪೇಟೆ ಶಾಸಕರೂ ಆಗಿರುವ ನಿರಂಜನ್ ಕುಮಾರ್, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರೂ ಆಗಿದ್ದಾರೆ.

ಗುಂಡ್ಲುಪೇಟೆಯಲ್ಲಿ ಬಸವಣ್ಣರ ಭಾವಚಿತ್ರ ಮೆರವಣಿಗೆ ವೇಳೆ ಜಾನಪದ ಕಾಲತಂಡಗಳು ಮೆರುಗು ನೀಡಿದವು.
ಸಾವಲ್ಲೂ 8 ಜನ್ರಿಗೆ ಜೀವ ಕೊಟ್ಟ ಚಂದ್ರಶೇಖರ್​: ಪತಿಯ ಅಗಲಿಕೆ ನೋವಲ್ಲೂ ಸಾರ್ಥಕತೆ ಮೆರೆದ ಗರ್ಭಿಣಿ ಪತ್ನಿ

ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
