ಬೆಂಗಳೂರು:ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೆಟ್ಟ ಶಬ್ಧಗಳಿಂದ ವ್ಯಕ್ತಿಯೊಬ್ಬ ಬೈದು, ಮತಾಂಧತೆಯ ಬಗ್ಗೆ ಉದ್ರೇಕದ ಮಾತುಗಳನ್ನಾಡಿರುವ ವಿಡಿಯೋ ವೈರಲ್​ ಆಗಿದೆ. ಸಿಎಂ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಟಾರ್ಗೆಟ್​ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ.
ಹೀಗೆ ಅವಾಚ್ಯವಾಗಿ ನಿಂದಿಸುತ್ತಾ ವಿಡಿಯೋ ಹರಿಬಿಟ್ಟ ವ್ಯಕ್ತಿ ಹಾಸನ ಜಿಲ್ಲೆಯವ. ಆತನ ಹೆಸರು ಶಾಬಾಜ್​ ಉಲ್ಲಾಖಾನ್. ‘ಸಿಎಂ ಜತೆ ಮಾತಾಡಬೇಕು ಅಂದ್ರೆ ಜೈಲಿಗೆ ಕಳಿಸ್ತೀರಾ? ನಾನೊಬ್ಬನೇ ಹೋರಾಡ್ತಿರೋದು. ಎಷ್ಟು ಜನ ಪೋಲಿಸ್​ನಾದ್ರೂ ಕಳಿಸೋ ನಾನು ಮುಸಲ್ಮಾನರು ಕಣೋ. 25ರಂದು ಇಡೀ ಭಾರತ ಬಂದ್​. ನನಗೆ ಎಲ್ಲ ಕಡೆಯಿಂದ ಫೋನ್​ ಬರ್ತಿದೆ. ಮೋದಿ ಸರ್ಕಾರವನ್ನ ಬೀಳಿಸೋಕೆ ಒಂದು ದಿನ ಸಾಕು ಮುಸಲ್ಮಾನರಿಗೆ…’ ಎನ್ನುತ್ತಾ ಮಾತು ಮಾತಿಗೂ ಕೆಟ್ಟ ಶಬ್ಧಗಳನ್ನು ಸೇರಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ.
ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

ಆನೇಕಲ್​ನಲ್ಲಿ ವೇಶ್ಯಾವಾಟಿಕೆ ದೋಖಾ: ರೇಟ್​ ಫಿಕ್ಸ್​ ಮಾಡಿ ಸ್ವರ್ಗ ತೋರಿಸ್ತೀವಿ ಅಂತಾರೆ… ಆಮೇಲೆ ಆಗೋದೇ ಬೇರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 2 =
Remember me
