ಬೆಂಗಳೂರು:ಕರೊನಾ ಸೋಂಕಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಜೀವನ ಚರಿತ್ರೆ ಪುಸ್ತಕ ನೀಡಿದ ಅಪರೂಪದ ಘಟನೆ ನಡೆದಿದೆ. ಜೀವನ ಚರಿತ್ರೆ ಪುಸ್ತಕ ನೀಡಿದವರು ಬೇರಾರೂ ಅಲ್ಲ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ!
ದೇವೇಗೌಡರು ಕರೊನಾ ಸೋಂಕು ತಗುಲಿದ್ದರಿಂದ ಇತ್ತೀಚಿಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯ ಡಾ. ಸತ್ಯ ಮೈಸೂರು ಅವರು ದೇವೇಗೌಡರಿಗೆ ಚಿಕಿತ್ಸೆ ನೀಡಿದ್ದರು. ಕೃತಜ್ಞತಾ ಸಂಕೇತವಾಗಿ ದೇವೇಗೌಡರು ವೈದ್ಯರಿಗೆ ಗೆ ತಮ್ಮ ಜೀವನ ಚರಿತ್ರೆ ‘ರೋಸ್ ಇನ್ ಎ ಫೀಲ್ಡ್: ದ ಅನ್ ಎಕ್ಸ್​ಪ್ಲೋರ್ಡ್‌ ಲೈಫ್​ ಆಫ್​ ಎಚ್.ಡಿ.ದೇವೇಗೌಡ’ ಪುಸ್ತಕ ನೀಡಿದ್ದಾರೆ.
ವೈಎಸ್​ವಿ ದತ್ತ ಕಾಂಗ್ರೆಸ್​ ಸೇರ್ಪಡೆ ಕುರಿತ ಸುದ್ದಿಗೆ ತೆರೆ ಎಳೆದ ಸಂಸದ ಪ್ರಜ್ವಲ್​ ರೇವಣ್ಣ

2023ಕ್ಕೆ ನಮ್ಮನ್ನು ಬಿಟ್ಟು ಯಾರೂ, ಏನು ಮಾಡಲೂ ಆಗಲ್ಲ: ಕಾಂಗ್ರೆಸ್​-ಬಿಜೆಪಿಗೆ ಕುಮಾರಸ್ವಾಮಿ ಟಾಂಗ್​

ತುಮಕೂರು ಲೋಕಸಭೆ ಚುನಾವಣೆಯಲ್ಲಿ ಎಸ್​ಪಿಎಂಗೆ ಟಿಕೆಟ್​ ಕೈ ತಪ್ಪಿದ್ದರ ರಹಸ್ಯ ಬಯಲು! ಡಿಕೆ ಬ್ರದರ್ಸ್​ ವಿರುದ್ಧ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
