ಬೆಳಗಾವಿ: ತುಂಬಿ ಹರಿಯುತ್ತಿರುವ ನೀರಲ್ಲಿ ಬೈಕ್​ ಸವಾರನೊಬ್ಬ ಬೈಕ್​ ಅನ್ನು ಉಳಿಸಿಕೊಳ್ಳಲು ಹೋಗಿ ತಾನೇ ಕೊಚ್ಚಿಹೋದ ಘಟನೆ ಬೆಳಗಾವಿ ತಾಲೂಕಿನ ನಾನಾವಾಡಿಯಲ್ಲಿ ಸಂಭವಿಸಿದೆ.
ನಾನಾವಾಡಿ ಹೊರವಲಯದ ಹಳ್ಳ ದಾಟುವಾಗ ಬೈಕ್​ ಸವಾರ ಅಪಾಯಕ್ಕೆ ಸಿಲುಕಿದ್ದ. ಕೂಡಲೇ ಸ್ಥಳೀಯರು ಯುವಕನ ರಕ್ಷಣೆಗೆ ಧಾವಿಸಿದ್ದರಾದರೂ ಬೈಕ್ ಜತೆಯೇ ಹಳ್ಳದ ದಡ ಹರಸಾಹಸ ಪಡುತ್ತಿದ್ದ ಯುವಕ ನೀರಿನ ರಭಸಕ್ಕೆ ನೀರಲ್ಲಿ ಕೊಚ್ಚಿಹೋದ ದೃಶ್ಯ ವೈರಲ್​ ಆಗಿದೆ. ಯುವಕ ಇನ್ನೂ ಪತ್ತೆಯಾಗಿಲ್ಲ.
ಚಿಕ್ಕೋಡಿಯಲ್ಲಿ ಧಾರಾಕಾರ ಮಳೆ: ನೀರಲ್ಲಿ ಕೊಚ್ಚಿಹೋದ ಬಾಲಕಿ ಸಾವು

VIDEO| ಉತ್ತರಕನ್ನಡದಲ್ಲಿ ಪ್ರವಾಹ: ನೋಡ ನೋಡುತ್ತಿದ್ದಂತೆ ಕುಸಿಯುತ್ತಿವೆ ಮನೆಗಳು…

Sign in to your account
Please enter an answer in digits:thirteen − eleven =
Remember me
