ಬೆಂಗಳೂರು:ಇಡೀ ರಾಜ್ಯವೇ ‘ಜೇಮ್ಸ್​’ ಜಪ ಮಾಡುತ್ತಿದೆ. ಅಪ್ಪು ಇಲ್ಲದ ಮೊದಲ ಬರ್ತ್​ ಡೇ ಒಂದೆಡೆಯಾದರೆ, ಅವರು ನಾಯಕರಾಗಿ ನಟಿಸಿರುವ ಕೊನೇ ಚಿತ್ರ ಜೇಮ್ಸ್​ ವಿಶ್ವಾದ್ಯಂತ ತೆರೆಕಂಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಎಲ್ಲ ಥಿಯೇಟರ್​ಗಳು ಹೌಸ್​ಫುಲ್​ ಬೋರ್ಡ್​ ಹಾಕಿವೆ. ವಾರದಿಂದಲೇ ಎಲ್ಲೆಡೆ ಜೇಮ್ಸ್​ ಜಾತ್ರೆ ಕಳೆಗಟ್ಟಿದೆ. ಈ ನುಡುವೆ ಆಗಸದಲ್ಲಿ ಜೇಮ್ಸ್ ಪೋಸ್ಟರ್​ ಕಟ್ಟಿರೋ ಜೆಟ್​ ರಾಜ್ಯ ರಾಜಧಾನಿ ಬೆಂಗಳರಿನ ತುಂಬೆಲ್ಲಾ ಆಕಾಶದಲ್ಲಿ ಹಾರಾಡುತ್ತಿದೆ.
144 ಸೆಕ್ಷನ್ ಜಾರಿಯಲ್ಲಿ ಇರೋದ್ರಿಂದ ಜೇಮ್ಸ್ ಸಿನಿಮಾದ ಹೆಲಿಕಾಪ್ಟರ್ ಸಂಭ್ರಮಾಚರಣೆಗೆ ಅವಕಾಶ ಕೊಟ್ಟಿರಲಿಲ್ಲ. ಹೆಲಿಕಾಪ್ಟರ್ ಹಾರಾಟಕ್ಕೆ ಬ್ರೇಕ್ ಹಾಕಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದರಿಂದ ಫ್ಯಾನ್ಸ್ ಬೇಸರಗೊಂಡಿದ್ದರು. ಈಗ ಜೇಮ್ಸ್ ಪ್ರೊಡಕ್ಷನ್ ಹೌಸ್ ಕಡೆಯಿಂದ ಜೆಟ್ ಆಕಾಶದಲ್ಲಿ ಹಾರಾಡ್ತಿದೆ.
ಕಾಡಿತು ಅಪ್ಪು ಅಗಲಿಕೆ ನೋವು… ಜೇಮ್ಸ್​ ನೋಡಲಾಗದೆ ಕಣ್ಣೀರು ಹಾಕುತ್ತಾ ಥಿಯೇಟರ್​ನಿಂದ ಹೊರ ಬಂದ ಫ್ಯಾನ್ಸ್!

ಇಂದು ಈ ಸಲೂನ್​ಗೆ ಯಾರೇ ಬಂದ್ರೂ ಹೇರ್ ಕಟಿಂಗ್, ಶೇವಿಂಗ್ ಉಚಿತ! ಅಭಿಮಾನ ಮೆರೆದ ಅಪ್ಪು ಫ್ಯಾನ್ಸ್​

Sign in to your account
Please enter an answer in digits:3 + 12 =
Remember me
