ಶಿವಮೊಗ್ಗ:ಮನೆಯಲ್ಲೇ ಕುಳಿತು ಕೆಲಸ ಮಾಡಿ ಆದಾಯ ಗಳಿಸಿ ಸ್ಕೀಂ ಆಸೆಗೆ ಬಿದ್ದ ಮಹಿಳೆಯೊಬ್ಬರು ಮನೆಯಲ್ಲೇ ಕುಳಿತು ಬರೋಬ್ಬರಿ 1.35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಗೃಹಿಣಿಯೊಬ್ಬರು ಜೂ.6ರಂದು ವರ್ಕ್ ಫ್ರಂ ಹೋಮ್ ಜಾಬ್ ಫಾರ್ ವುಮೆನ್ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಅರ್ನ್ ಮೊನಿ ರೈಟ್ ನೌ ಎಂಬ ಪೇಜ್ ತೆಗೆದುಕೊಂಡಿತ್ತು. ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದು ಬಂದಿತ್ತು. ಆ ಲಿಂಕ್‌ನಲ್ಲಿದ್ದ ಮೂರು ವಿಧದ ಟಾಸ್ಕ್‌ಗಳನ್ನು ಮಹಿಳೆ ಪೂರ್ಣಗೊಳಿಸಿದ್ದರು. ಈ ಹಂತದವರೆಗೆ ಅವರು 84,192 ರೂ. ವರ್ಗಾವಣೆ ಮಾಡಿದ್ದು, ಸದಸ್ಯತ್ವ ಶುಲ್ಕವೆಂದು 15 ಸಾವಿರ ರೂ. ಹಾಕಿದ್ದರು. ಜೂ.7ರಂದು ಮತ್ತೆ 36,731 ರೂ. ವರ್ಗಾವಣೆ ಮಾಡಿದ್ದಾರೆ. ಒಟ್ಟು 1,35,923 ರೂ. ವರ್ಗಾವಣೆ ಮಾಡಿದ್ದು, ನಂತರ ಮನೆಯಲ್ಲೇ ಕೆಲಸದ ಆಮಿಷ ತೋರಿಸಿದ್ದ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಅಲ್ಲಿಗೆ ಮೋಸ ಹೋಗಿದ್ದೇನೆ ಎಂಬುದು ಮಹಿಳೆಗೆ ಖಾತ್ರಿಯಾಗಿದೆ. ಈಗ ಅವರು ಸೈಬರ್ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.
ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

ಮಂಡ್ಯದ ಶನಿದೇವರ ಬಸಪ್ಪ ಇನ್ನಿಲ್ಲ: 18 ವರ್ಷದ ಹಿಂದೆ ಭಕ್ತರೊಬ್ಬರ ಕಾಣಿಕೆ ರೂಪದಲ್ಲಿ ಬಂದಿದ್ದ ಬಸಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − two =
Remember me
