ಉಡುಪಿ:ದುಬೈ ಹಾಗೂ ಅಮೆರಿಕದ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆಸೆಯಲ್ಲಿದ್ದ ಯುವತಿಗೆ ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬ ವಂಚಿಸಿದ್ದು, ಸಂಕಷ್ಟಕ್ಕೆ ಸಿಲುಕಿದ ಯುವತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಕಂಪನಿಯೊಂದರಲ್ಲಿ ಕಲೆನ್​ ಎಕ್ಸಿಕ್ಯೂಟಿವ್​ ಆಗಿರುವ ಶಾಲಿನಿ ವಂಚನೆಗೊಳಗಾದವರು. ಶಾಲಿನಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿ ನಿತಿನ್​ಕುಮಾರ್​ ವಿರುದ್ಧ ಉಡುಪಿ ಸೆನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಲೋರ್​ ಮ್ಯಾನೇಜರ್​ ಕೆಲಸ ಕೊಡಿಸುವುದಾಗಿ ಯುವತಿಗೆ ನಂಬಿಸಿದ ನಿತಿನ್​, ಅವರಿಂದ ಹಂತ ಹಂತವಾಗಿ ಒಟ್ಟು 33.65 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ನಿತಿನ್​ ಹೇಳಿದಂತೆ ಶಾಲಿನಿ ಕುಂದಾಪುರ ಶಾಖೆಯ ಯೂನಿಯನ್​ ಬ್ಯಾಂಕ್​ ಖಾತೆಯಿಂದ 22,63,999 ರೂ., ಕೋರಮಂಗಲ ಶಾಖೆಯ ಎಚ್​.ಡಿ.ಎಫ್​.ಸಿ. ಬ್ಯಾಂಕ್​ ಖಾತೆಯಿಂದ 5,85,500 ರೂ. ಹಾಗೂ ತಂದೆಯ ಎಸ್​ಬಿಐ ಖಾತೆಯಿಂದ 5,16,302 ರೂ.ವನ್ನು ಆರೋಪಿಯ ಕೋರಮಂಗಲ ಶಾಖೆಯ ಎಚ್​ಡಿಎಫ್​ಸಿ ಬ್ಯಾಂಕ್​ ಖಾತೆಗೆ ಯುಪಿಐ ಹಾಗೂ ನೆಫ್ಟ್​ ಮೂಲಕ ಪಾವತಿಸಿದ್ದಾರೆ. ನಂತರ ಅರೋಪಿ ಕೆಲಸವನ್ನೂ ಕೊಡಿಸದೆ, ಹಣ ವಾಪಸ್​ ಮಾಡದೆ ಮೋಸ ಎಸಗಿರುವ ಬಗ್ಗೆ ದೂರು ದಾಖಲಾಗಿದೆ.
ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಕರ್ತವ್ಯನಿರತ ಏಜೆಂಟ್​ನ ಬರ್ಬರ ಹತ್ಯೆ

40 ಪೈಸೆಗಾಗಿ ಕೋರ್ಟ್​ಗೆ ಹೋದವನಿಗೆ 4 ಸಾವಿರ ರೂ. ದಂಡ! ಬಿರಿಯಾನಿ ಬಿಲ್​ ಪ್ರಶ್ನಿಸಿ ದೂರು ಕೊಟ್ಟು ಪೇಚಿಗೆ ಸಿಲುಕಿದ

IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ ‘ಸ್ಮಾರಕ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 1 =
Remember me
