ಕಲಬುರಗಿ:ಜಿಲ್ಲೆಯಲ್ಲಿ ಪತ್ರಕರ್ತನೋರ್ವನಿಗೆ ಕರೊನಾ ಸೋಂಕು ತಗುಲಿದೆ. 62 ವರ್ಷದ ಈ ವರದಿಗಾರ, ಕೊವಿಡ್​-19 ನಿಂದ ಮೃತಪಟ್ಟ ಯುವತಿಯ ಮನೆಗೆ ವರದಿಗಾಗಿ ತೆರಳಿದ್ದರು.
ಆಳಂದ ಪಟ್ಟಣದ 17 ವರ್ಷದ ಯುವತಿ ಎರಡು ದಿನಗಳ ಹಿಂದೆ ಕರೊನಾದಿಂದ ಸಾವನ್ನಪ್ಪಿದ್ದಳು. ಮಾಹಿತಿ ಕಲೆಹಾಕಲು ಅವರ ಮನೆಗೆ ತೆರಳಿದ್ದ, ಈ 62 ವರ್ಷದ ಪತ್ರಕರ್ತ ಆಕೆಯ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದರು.
ಇವರು ಮರಾಠಿ ಪತ್ರಿಕೆಯೊಂದರ ತಾಲೂಕು ವರದಿಗಾರರಾಗಿದ್ದು, ಇದೀಗ ಚಿಕಿತ್ಸೆಗೆ ಒಳಗಾಗಿದ್ದಾರೆ.
VIDEO: ಹುಡುಗಿಯರನ್ನು ಕೂರಿಸಿಕೊಂಡು ಅಡ್ಡಾದಿಡ್ಡಿ ಲ್ಯಾಂಬೋರ್ಗಿನಿ ಕಾರ್ ಚಲಾಯಿಸಿದವನಿಗೆ ಜನರಿಂದ ಗೂಸಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
