ಉಡುಪಿ:ಗುರು ಗ್ರಹ ಸೆ.26ರಂದು ಭೂಮಿಯ ಅತಿ ಸನಿಹ ಬರಲಿದೆ. ಈ ಸೌರ ವಿದ್ಯಮಾನವನ್ನು ಜೂಪಿಟರ್ ಒಪೊಸಿಷನ್ ಎನ್ನುತ್ತಾರೆ. ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದುಹೋದರೂ ಈ ವರ್ಷ 70 ವರ್ಷಗಳಲ್ಲೇ ಹಾದುಹೋಗುವ ಅಂತರ ಕಡಿಮೆ ಇರಲಿದೆ.
ಸೂರ್ಯನ ಸುತ್ತ ದೀರ್ಘವೃತ್ತದಲ್ಲಿ ಸುತ್ತುವ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ. ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿ ಪೂರ್ತಿ ಕಾಣಿಸುತ್ತದೆ.ಈ ವರ್ಷ ಈಗ 59.1 ಕೋಟಿ ಕಿ.ಮೀ. ದೂರದಲ್ಲಿ ಬರಲಿದೆ. ಇನ್ನಾರು ತಿಂಗಳಿಗೆ ಭೂಮಿಗೆ ದೂರದ ದೂರ 94 ಕೋಟಿ ಕಿ.ಮೀ. ದೂರದಲ್ಲಿ ಬರಲಿದೆ. ಹಾಗಾಗಿ ಬರಿಗಣ್ಣಿಗೆ ಸಂಜೆ ಪೂರ್ವ ಆಕಾಶದಲ್ಲಿ ಹೊಳೆಯುತ್ತಿರುವ ಗುರು ಗ್ರಹ ಕಾಣಿಸುತ್ತದೆ. ದೂರದರ್ಶಕದಲ್ಲಿ ಈ ಗ್ರಹ ಬಹಳ ಅಂದವಾಗಿ ಕಾಣುತ್ತದೆ ಎಂದು ಉಡುಪಿಯ ವಿಜ್ಞಾನಿ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.
ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಸಿಪಿಐ ಇಲ್ಲಾಳ್: ಹೆಚ್ಚಿನ ಚಿಕಿತ್ಸೆಗೆ ಏರ್​ಲಿಫ್ಟ್ ಮೂಲಕ ಬೆಂಗಳೂರಿಗೆ ಸ್ಥಳಾಂತರ

ಮಹಾಲಯ ಅಮಾವಸ್ಯೆ ದಿನದಂದೇ ಭೀಕರ ಅಪಘಾತ: ಎಎಸ್​ಐ ಪತ್ನಿ-ಮಗಳು ಸೇರಿ ನಾಲ್ವರು ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
