ಬಳ್ಳಾರಿ:ಮೃತನ ದರ್ಶನಕ್ಕೂ ಬಂದಿದ್ದ ವಾನರ, ತಿಥಿ ಕಾರ್ಯದಲ್ಲೂ ಭಾಗಿಯಾಗುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಇಂತಹ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಬಸವೇಶ್ವರ ಕ್ಯಾಂಪ್​ನಲ್ಲಿ ನಡೆದಿದೆ. ಜೂನ್ 30 ರಂದು ವಿಶ್ವನಾಥ್ ರಾಜು(70) ಎಂಬುವವರು ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕೂ ಮುನ್ನ ಮನೆ ಬಳಿ ಬಂದಿದ್ದ ಕೋತಿ, ವಿಶ್ವನಾಥ್ ಶವದ ಮುಂದೆ ಕುಳಿತು ಮುಖ ತೆರದು ನೋಡಿತ್ತು. ನಂತರ ಹೊರಟು ಹೀಗಿತ್ತು. ಇದಾದ ಬಳಿಕ ಬಳಿಕ 9ನೇ ದಿನದ ತಿಥಿ ಕಾರ್ಯ ನಡೆಯುವ ವೇಳೆಯೂ ವಾನರ ಪ್ರತ್ಯಕ್ಷವಾಗಿತ್ತು. ಕೋತಿಯ ಈ ನಡವಳಿಕೆ ಕಂಡು ಜನತೆ ಆಶ್ಚರ್ಯಗೊಂಡಿದ್ದಾರೆ.
ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

Sign in to your account
Please enter an answer in digits:eleven + 9 =
Remember me
