ಬೆಂಗಳೂರು:ವೀಕೆಂಡ್​ ಕರ್ಫ್ಯೂ ಮಾದರಿಯಲ್ಲೇ ನಾಳೆ(ಏ.27) ರಾತ್ರಿ 9ರಿಂದ ಮೇ 10ರ ವರೆಗೆ ಕರ್ನಾಟಕ ಲಾಕ್ ಆಗಲಿದೆ. ಜನರ ಓಡಾಟಲೂ ಇರಲ್ಲ, ವಾಹನ ಸಂಚಾರವೂ ಇರುವುದಿಲ್ಲ.
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಎಲ್ಲಿಯೂ ಲಾಕ್​ಡೌನ್​ ಎಂಬ ಪದ ಬಳಸಲಿಲ್ಲ. ಆದರೆ, ವೀಕೆಂಡ್​ ಕರ್ಫ್ಯೂ ಮಾದರಿಯಲ್ಲೇ ಕರ್ನಾಟಕದಾದ್ಯಂತ ಟೈಟ್​ ರೂಲ್ಸ್​ ಜಾರಿ ಆಗಲಿದೆ. ಮಹಾರಾಷ್ಟ್ರಕ್ಕಿಂತ ಬೆಂಗಳೂರು ಪರಿಸ್ಥಿತಿ ಘೋರವಾಗಿದೆ. ಎರಡು ವಾರದ ಬಳಿಕವೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತೊಂದು ವಾರ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದೊಳಗೆ ಗೂಡ್ಸ್​ ವಾಹನ ಸಂಚಾರಕ್ಕಿಲ್ಲ ಅಡ್ಡಿ. ಉಳಿದಂತೆ ಎಲ್ಲ ವಾಹನಗಳ ಓಡಾಟಕ್ಕೆ ಬ್ರೇಕ್​ ಬೀಳಲಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ಸಂಚಾರ ಬಂದ್​ ಆಗಲಿದೆ. ರಾಜ್ಯಕ್ಕೆ ಎಂಟ್ರಿ ಮತ್ತು ಎಕ್ಸಿಟ್​ಗೆ ಬ್ರೇಕ್​ ಬಿದ್ದಿದೆ.
ವೀಕೆಂಡ್​ ಕರ್ಫ್ಯೂನಂತೆ 14 ದಿನ ಕರ್ನಾಟಕ ಲಾಕ್​: ಅಗತ್ಯ ವಸ್ತು ಖರೀದಿಗೆ ಟೈಂ ಫಿಕ್ಸ್​, ಬಸ್​ ಸಂಚಾರ ಬಂದ್​, ಎಲೆಕ್ಷನ್​ ಮುಂದೂಡಿಕೆ

ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ​ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
