ಬೆಂಗಳೂರು:ವಿಧಾನಸಭೆಯಲ್ಲಿ ಕೇಸರಿ ಶಾಲಿಗೆ ಸಂಬಂಧಿಸಿದ ಸ್ವಾರಸ್ಯಕರ ಘಟನೆಯೊಂದು ನಡೆಯಿತು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಾಹ್ನ ಕಲಾಪಕ್ಕೆ ಆಗಮಿಸಿ ತಮ್ಮ ಸ್ಥಾನದಲ್ಲಿ ಆಸೀನರಾಗುವ ವೇಳೆ ಸಚಿವ ಪ್ರಭುಚವ್ಹಾಣ್​ ಹಾಗೂ ಆರ್​.ಅಶೋಕ್​ ಗುಸುಗುಸು ಚರ್ಚೆಯಲ್ಲಿದ್ದರು. ಸಿದ್ದರಾಮಯ್ಯರನ್ನು ನೋಡುತ್ತಿದ್ದಂತೆ ಪ್ರಭುಚವ್ಹಾಣ್​ ಕೈಮುಗಿದರು. ಅಶೋಕ್​, ನೀವು ಯಾರಿಗೆ ಕೈಮುಗಿದಿದ್ದು ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಆ ಕೇಸರಿ ಶಾಲು ಹಾಕಿದವರಿಗೆ ಎಂದು ಸಿದ್ದರಾಮಯ್ಯ ಹೇಳಿದಾಗ ಅಶೋಕ್​ ನಕ್ಕರು. ಪಕ್ಕದಲ್ಲೇ ಕುಳಿತ ಮಾಧುಸ್ವಾಮಿಗೆ ನೀವು ಕೇಸರಿ ಶಾಲು ಹಾಕಲ್ವ ಎಂದು ಕೇಳಿದಾಗ, ಹಾಕಲ್ಲ ಹಾಕಲ್ಲ ಹಾಕಲ್ಲ ಎಂದು ತಲೆ ಆಡಿಸಿದರು. ಅಶೋಕ್​ ಮತ್ತು ಪ್ರಭುಚವ್ಹಾಣ್​ ಮುಖದಲ್ಲಿ ನಗುವೋ ನಗು.
ಗಣಪತಿ ಕೆರೆಗೆ ಹಾರಿ ವೈದ್ಯೆ ಆತ್ಮಹತ್ಯೆ! ಸಾವಿನ ಮನೆಯ ಕದ ತಟ್ಟುವ ಕೊನೇ ಗಳಿಗೆಯೂ ಕರ್ತವ್ಯ ನಿರ್ವಹಿಸಿದ್ದರು

ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

ಶಂಕರಣ್ಣನ ಆತ್ಮಹತ್ಯೆಗೆ ಕಾರಣ ಬಯಲು! ಅಯ್ಯೋ, ಸ್ವಲ್ಪ ಅರ್ಡ್ಜೆಸ್ಟ್​ ಮಾಡ್ಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ತಾಯಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fifteen =
Remember me
