ಕೋಲಾರ:ಯಾವುದಾದರು ಕಾಮಗಾರಿ, ಯೋಜನೆ, ಖರ್ಚುವೆಚ್ಚ, ಅನುದಾನ ಬಳಕೆ ಕುರಿತು ಆರ್​ಟಿಐ ಮೂಲಕ ಮಾಹಿತಿ ಕೇಳೋದು ಸಹಜ. ಆದೆ ಇಲ್ಲೊಬ್ಬ ಭೂಪ, ಮಹಿಳಾ ತಹಸೀಲ್ದಾರ್​​ ಅವರ ವೈಯಕ್ತಿಯ ಜೀವನದ ಬಗ್ಗೆ ಮಾಹಿತಿ ಕೇಳಿ ಜೈಲು ಸೇರಿದ್ದಾನೆ.
ಇದುವರೆಗೆ ಅವರು ಎಷ್ಟು ಮದ್ವೆ ಆಗಿದ್ದಾರೆ? ಯಾರೊಂದಿಗೆ ಡಿವೋರ್ಸ್​ ಆಗಿದೆ? ಡಿವೋರ್ಸ್​ ಆಗಿದ್ದರೆ ಯಾವ ಕಾರಣಕ್ಕೆ ಆಯ್ತು? ಯಾರಿಗೆಲ್ಲಾ ಇನ್ನೂ ಡಿವೋರ್ಸ್​ ಆಗಿಲ್ಲ? ಅವರಿಂದ ಗಂಡಂದಿರು ದೂರವಾಗಲು ಕಾರಣ ಏನು? ಅವರ ಗಂಡಂದಿರು ಯಾವ ಇಲಾಖೆಯಲ್ಲಿ ಕೆಲಸ‌ ಮಾಡುತ್ತಿದ್ದಾರೆ? ಸದ್ಯ ಯಾರ ಜತೆ ಮಹಿಳಾ ಅಧಿಕಾರಿ ಸಂಸಾರ ಮಾಡುತ್ತಿದ್ದಾರೆ. ಮದ್ವೆ ಮಾಡಿಕೊಂಡದ್ದು ಎಲ್ಲಿ? ಲಗ್ನ ಪತ್ರಿಕೆಗಳು, ಕಲ್ಯಾಣ ಮಂಟಪಗಳ ವಿವರ ಕೊಡಿ… ಎಂಬಿತ್ಯಾದಿ ಅಸಂಬಂಧ ಪ್ರಶ್ನೆಗಳನ್ನ ಆರ್​ಟಿಐ ಅರ್ಜಿಯಲ್ಲಿ ಉಲ್ಲೇಖಿಸಿ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಮಂಡಿಕಲ್ ನಾಗರಾಜ್ ಎಂಬಾತ ಮಾಹಿತಿ ಕೇಳಿದ್ದ.
ಮಹಿಳಾ ಅಧಿಕಾರಿಯ ಬಗ್ಗೆ ಆಕ್ಷೇಪಾರ್ಹವಾಗಿ ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ಕೇಳಿದ ಆರ್​ಟಿಐ ಕಾರ್ಯಕರ್ತನನ್ನು ಮುಳಬಾಗಲು ನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ICU ಬೆಡ್​ ಮೇಲೆ ಮಲಗಿಕೊಂಡೇ ಸಬ್​ರಿಜಿಸ್ಟ್ರಾರ್​ ಕಚೇರಿಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿದ ವೃದ್ಧೆ!

ಹಸು ಮೇಯಿಸಿಕೊಂಡು ಮನೆಗೆ ತೆರಳುತ್ತಿದ್ದ ಚನ್ನಪಟ್ಟಣದ ರೈತ ದಂಪತಿ ದುರಂತ ಅಂತ್ಯ

ಹಾಸನದಲ್ಲಿ ಇಸ್ಪೀಟ್​ ಅಡ್ಡೆ ಮೇಲೆ ದಾಳಿ: ಠಾಣೆಗೆ ನುಗ್ಗಿ ಮಹಿಳಾ ಪಿಎಸ್​ಐ ಮೇಲೆ ಹಲ್ಲೆಗೆ ಯತ್ನಿಸಿದ ಗ್ರಾಪಂ ಸದಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
