ಕೊಳ್ಳೇಗಾಲ:ಬಿಜೆಪಿ ಸೇರ್ಪಡೆ ಹೊಸ್ತಿಲಿನಲ್ಲಿರುವ ಬಿಎಸ್ಪಿ ಉಚ್ಚಾಟಿತ ಶಾಸಕ ಎನ್.ಮಹೇಶ್ ಚುನಾವಣೆಗೂ ಮುನ್ನ ಚರ್ಚ್​ವೊಂದರಲ್ಲಿ ಜನರ ಮುಂದೆ ಗೆಲುವಿಗಾಗಿ ಜೀಸಸ್ ಮೊರೆ‌ ಹೋಗಿದ್ದ ವಿಡಿಯೋ ತುಣುಕನ್ನು ನೆಟ್ಟಿಗರು ಹರಿಬಿಟ್ಟು ಟೀಕಿಸಿದ್ದಾರೆ.
‘ಓ ಜೀಸಸ್ ಪ್ಲೀಸ್ ಹೆಲ್ಪ್ ಮಿ.. ಪ್ಲೀಸ್ ಹೆಲ್ಪ್ ಮಿ..’ ಎಂದು ಮಹೇಶ್​ ಗೋಳಾಡುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದೆ. ‘ಎನ್.ಮಹೇಶ್ ಕೂಡ ಡ್ರಾಮಾಬಾಝೇ. ಓದಿದವರು, ಸೆನ್ಸಿಬಲ್ ಅನ್ಕೊಂಡಿದ್ದೆವು, ಯಾರನ್ನು ನಂಬೋದು, ಯಾರನ್ನು ಬಿಡೋದು…’ ಎಂದು ನೆಟ್ಟಿಗರು ಕಮೆಂಟ್ಸ್​ ಮಾಡುತ್ತಿದ್ದಾರೆ.
‘ರಾಜಕಾರಣ ಒಬ್ಬ ಮನುಷ್ಯನನ್ನು ಇಷ್ಟು ದುರ್ಬಲ ಮಾಡುತ್ತಾ? ದೇವರಿಗೆ ಮೊರೆ ಇಡೋದು ತಪ್ಪೇನಿಲ್ಲ. ಸಾರ್ವಜನಿಕವಾಗಿ ಹೀಗೆ ಚೀರಾಡೋದಾ? ನಾವು ನೋಡಿದ್ದ ಅಂಬೇಡ್ಕರ್​ವಾದಿ ಎನ್.ಮಹೇಶ್ ಇವರೇನಾ?’ ಎಂದು ವ್ಯಂಗ್ಯ ಮಾಡಲಾಗಿದೆ.
ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಸಿಎಂ ಬದಲಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ‌ಮೇಜರ್ ಸರ್ಜರಿ!

Sign in to your account
Please enter an answer in digits:13 + seven =
Remember me
