ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರ ಮುಂಗೈಗೆ ಪೆಟ್ಟಾಗಿದ್ದು, ಪರಿಣಾಮ ಇಂದು ತಡವಾಗಿ ಭಾರತ್​ ಜೋಡೋ ಪಾದಯಾತ್ರೆಗೆ ತೆರಳಿದ್ದಾರೆ.
ನಿನ್ನೆ(ಶುಕ್ರವಾರ) ದೆಹಲಿಯ ಇಡಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿ ಡಿಕೆಶಿ ವಾಪಸ್​ ಆಗಿದ್ದರು. ಮನೆ ಬಳಿ ಕೈ ಇಟ್ಟು ಏಳುವ ಸಂದರ್ಭದಲ್ಲಿ ಏರ್ ಕ್ರ್ಯಾಕ್ ಆಗಿದೆ.
ನೋವಿದ್ದ ಕಾರಣ ಇಂದು ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಂಡರು. ಎಕ್ಸ್​ರೇ ತೆಗೆದಾಗ ಮುಂಗೈನಲ್ಲಿ ಸಣ್ಣ ಏರ್ ಕ್ರ್ಯಾಕ್ ಆಗಿರುವುದು ಗೊತ್ತಾಗಿದೆ.ವೈದ್ಯರು ಚಿಕಿತ್ಸೆ ನೀಡಿ ಕೈಗೆ ಬ್ಯಾಂಡೇಜ್ ಹಾಕಿದ್ದಾರೆ. ಹಾಗಾಗಿ ತಡವಾಗಿ ಅಂದರೆ ಮಧ್ಯಾಹ್ನ 12.30ರ ವೇಳೆಗೆ ಭಾರತ್​ ಜೋಡೋ ಪಾದಯಾತ್ರೆಯನ್ನ ಸೇರಿಕೊಂಡಿದ್ದಾರೆ.
ನಮಗೂ ರಾಜಕೀಯ ಮಾಡೋಕೆ ಬರುತ್ತೆ… ಇಡಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸಿಡಿದೆದ್ದ ಡಿಕೆಶಿ

ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಜತೆ ಹೆಜ್ಜೆ ಹಾಕಿದ ಜೆಡಿಎಸ್​ ಉಚ್ಛಾಟಿತ ಶಾಸಕ: ಕಾಂಗ್ರೆಸ್​ ಸೇರ್ಪಡೆ ಖಚಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 1 =
Remember me
