ಮಂಗಳೂರು:ಕರ್ನಾಟಕದ ಕರಾವಳಿ ಭಾಗದಲ್ಲಿ ಕಾರ್ಣಿಕದ ದೈವ ಎಂದು ಜನಜನಿತವಾಗಿರುವ ಕುತ್ತಾರಿನ ಸ್ವಾಮಿ ‘ಕೊರಗಜ್ಜ’ನವರ ಕುತ್ತಾರು ದೆಕ್ಕಾಡು ಆದಿಸ್ಥಳ ಕುರಿತು ಸಮಗ್ರ ವಾಸ್ತವಾಂಶಗಳನ್ನು ಭಕ್ತರಿಗೆ ತಿಳಿಸಲುwww.swamykoragajjaaadisthalakuthar.comವೆಬ್​ಸೈಟ್​ ರಚನೆಯಾಗಿದೆ.
ಈ ವೆಬ್​ಸೈಟ್ ಅನ್ನು ವೆಬ್ ಬ್ರೈನಿ ಸಾಫ್ಟ್​ವೇರ್ ಸೊಲ್ಯೂಶನ್ಸ್ ಸಂಸ್ಥೆಯವರು ವಿನ್ಯಾಸಗೊಳಿಸಿದ್ದಾರೆ. ಮುನ್ನೂರು ಗ್ರಾಮದ ಕುತ್ತಾರಿನಲ್ಲಿರುವ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆಶೀರ್ವಾದದೊಂದಿಗೆ ಜ್ಯೋತಿಷ್ಯರಾದ ವೇದಮೂರ್ತಿ ದಿನೇಶ್ ಪಣಿಕ್ಕರ್ ಅವರಿಂದ ಕ್ಷೇತ್ರದ ಪಾವಿತ್ರ್ಯತೆ ಮತ್ತು ಅಭಿವೃದ್ಧಿ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಚಿಂತಿಸಲಾಯಿತು. ಕುತ್ತಾರು ಸ್ವಾಮಿ ಕೊರಗಜ್ಜನವರ ದೆಕ್ಕಾಡು ಆದಿಸ್ಥಳ ಕುರಿತು ಭಕ್ತರೊಂದಿಗೆ ಸಂವಹನ ನಡೆಸಲು ಅನುಕೂಲವಾಗಲೆಂದು ವೆಬ್​ಸೈಟ್ ಲೋಕಾರ್ಪಣೆ ಮಾಡಲಾಗಿದೆ. ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಮಾಗಣ್ತಡಿ ಶ್ರೀಧರ್ ಶೆಟ್ಟಿ ಅವರು ಆದಿ ಸ್ಥಳದ ವೆಬ್​ಸೈಟ್ ಹಾಗೂ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಭಕ್ತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಹಾಸನಾಂಬೆ ದರ್ಶನ ಅವಧಿ ವಿಸ್ತರಣೆ
ಬೆಳ್ಳಂಬೆಳಗ್ಗೆ ಚಾಮುಂಡಿ ಸನ್ನಿಧಿಗೆ ಆಗಮಿಸಿದ ಜೆಡಿಎಸ್​ ಪಡೆ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − four =
Remember me
