ತುಮಕೂರು:ಕಾಲೇಜಿಗೆ ಚಕ್ಕರ್ ಹಾಕಿ ಮಟಮಟ ಮಧ್ಯಾಹ್ನವೇ ಸ್ಮಾರ್ಟ್ ಸಿಟಿ ಪಾರ್ಕ್​ನಲ್ಲಿ ಪ್ರೇಮಿಗಳು ಡ್ಯುಯೆಟ್ ಬಿಜಿಯಾಗಿದ್ದಾರೆ. ಪ್ರಜ್ಞೆ ಮರೆತು ಪಾರ್ಕ್​ನಲ್ಲೇ ಪ್ರೇಮಿಗಳು ಪರಸ್ಪರ ಚುಂಬಿಸಿತ್ತಾ ಸಾರ್ವಜನಿಕರಿಗೆ ಹಿರಿಸುಮುರಿಸು ಉಂಟು ಮಾಡುತ್ತಿದ್ದಾರೆ. ಪ್ರೇಮಿಗಳ ಲವ್ವಿಡವ್ವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಮಕೂರು ನಗರದ ಹೃದಯ ಭಾಗದಲ್ಲಿ ಈ ಪಾರ್ಕ್ ಇದೆ. ಇದರ ಪಕ್ಕವೇ ಪಿಯು ಕಾಲೇಜು ಮೈದಾನವೂ ಇದೆ. ಈ ಪಾರ್ಕ್​ಗೆ ಸಾಲು ಮರದ ತಿಮ್ಮಕ್ಕ ಪಾರ್ಕ್‌ ಎಂದು ಹೆಸರಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಹಿರಿಯ ನಾಯಕರಿಗೆ ಅನುಕೂಲವಾಗಬೇಕಿದ್ದ ಪಾರ್ಕ್‌ ಈಗ ಪ್ರೇಮಿಗಳ ಪಾಲಾಗಿದೆ.

ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಂಕ್‌ ಹಾಕಿ ಪಾರ್ಕ್​ನಲ್ಲಿ ಮೈಮರೆಯುತ್ತಾ ಕೂರುತ್ತಿರುವ ದೃಶ್ಯ ಇತರರಿಗೂ ಮುಜುಗರ ಉಂಟು ಮಾಡಿದೆ.
ಚಿಕ್ಕ ವಯಸ್ಸಿಗೆ ಲವ್​ ಅಂತ ಹೋಗಿ ಅದೆಷ್ಟು ಜನರ ಬದುಕು ಹಾಳಾಗಿದೆ. ಮದ್ವೆ ಆಗ್ತಾರೆ ಅಂತ ಗ್ಯಾರಂಟಿನೂ ಇಲ್ಲ. ಗಟ್ಟಿ ನಿರ್ಧಾರವೂ ತೆಗೆದುಕೊಳ್ಳೋಕೆ ಆಗದೆ, ಬದುಕು ಕಟ್ಟಿಕೊಳ್ಳೋಕು ಆಗದೆ ಸಾವಿನ ಮನೆಯ ಕದ ತಟ್ಟಿದವರೆಷ್ಟೋ? ಲವ್​ ಮಾಡಲಿ ಬೇಡ ಅಂದಿಲ್ಲ, ಹಾಗೇ ಪ್ರಬುದ್ಧತೆಯೂ ಇರಲಿ. ಹೀಗೆ ಸಾರ್ವಜನಿಕರಿಗೆ ಹಿರಿಸುಮುರಿಸು ಉಂಟು ಮಾಡುತ್ತಾ, ಕಾಲೇಜಿಗೂ ಚಕ್ಕರ್​ ಹಾಕಿ ಮೈಮರೆಯುವುದು ಎಷ್ಟು ಸರಿ ಎಂದು ಹಿರಿಯ ನಾಗರಿಕರು ಅಸಮಾಧಾನ ಹೊರಹಾಕಿದ್ದಾರೆ.
ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?

4 ವರ್ಷದಿಂದ ಅಪ್ಪ ಲೈಂಗಿಕವಾಗಿ ಹಿಂಸಿಸ್ತಿದ್ದಾನೆ, ಈ ನರಕ ಸಹಿಸೋಕೆ ಆಗ್ತಿಲ್ಲಮ್ಮ… ಶಿವಮೊಗ್ಗದಲ್ಲಿ ತಾಯಿ-ಮಗಳ ನರಳಾಟ

ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

ವಿದೇಶದಲ್ಲಿರುವೆ, ಬೆಂಗಳೂರಿಗೆ ಬಂದು ಮದ್ವೆ ಆಗ್ತೀನಿ… ಎಂದು ಯುವತಿಗೆ ಆಸೆ ಹುಟ್ಟಿಸಿದವ ಮಾಡಬಾರದು ಮಾಡಿಬಿಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + seventeen =
Remember me
