ಮಂಡ್ಯ:ಪ್ರತಾಪ್ ಸಿಂಹ ಹುಷಾರಪ್ಪ… ಸಂಸದ ಪ್ರತಾಪ್ ಸಿಂಹ ಸಿಕ್ಕಿದ್ರೆ ಹುಷಾರಪ್ಪ ಅಂತ ನಾನು ಹೇಳ್ತೀನಿ… ಎಂದು ನಾಗಮಮಂಗಲ ಶಾಸಕ ಸುರೇಶ್​ಗೌಡ ಹೇಳಿದರು.
ಹೀಗಂತ ಶಾಸಕರು ಯಾಕೆ ಹೇಳಿದ್ದು ಗೊತ್ತಾ? ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ಗೆ ಟಾಂಗ್​ ಕೊಡಲು! ಹೌದು, ಮಂಡ್ಯ ಜಿಲ್ಲೆಯಲ್ಲಿ ಶಾಸಕರ ಕೆಲಸವನ್ನೂ ನಾನೇ ಮಾಡ್ತಿದ್ದೀನಿ ಎಂದಿದ್ದ ಸುಮಲತಾ ಮಾತಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸುರೇಶ್​ಗೌಡ, ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲಸ ಮಾಡಲ್ಲ, ಆ ಕ್ಷೇತ್ರದ ಜನರೂ ನನ್ನ ಬಳಿಯೇ ಬರ್ತಾರೆ ಅಂತನೂ ಸುಮಲತಾ ಹೇಳ್ತಾರೇನೋ… ಅದ್ಕೆ ಹುಷಾರಪ್ಪ ಅಂತ ನಾನು ಪ್ರತಾಪ್​ ಸಿಂಹಗೆ ಹೇಳ್ತೀನಿ ಎಂದು ಲೇವಡಿ ಮಾಡಿದರು.
ಸುಮಲತಾ ಎಲ್ಲಿದ್ದಾರೆ? ನಾವು ಏನ್ ಮಾತಾಡಿದ್ರೂ ಅವ್ರು ಅದನ್ನೇ ಬಂಡವಾಳ ಮಾಡಿಕೊಳ್ತಾರೆ: ಶಾಸಕ ಸುರೇಶ್​ ಗೌಡ

ಹೃದಯಸ್ತಂಭನ ಆಗಲಿದ್ದ ಆ ವ್ಯಕ್ತಿಗೆ ತನ್ನ ಹೃದಯವನ್ನೇ ಕೊಟ್ಟು ಸಾರ್ಥಕತೆ ಮೆರೆದ ಬಂಗಾರಪೇಟೆ ವ್ಯಕ್ತಿ

ಕೆಎಸ್ಸಾರ್ಟಿಸಿ ಬಸ್​-ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ದಂಪತಿ ಸ್ಥಳದಲ್ಲೇ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 14 =
Remember me
