ಮಂಡ್ಯ:ತಾಲೂಕಿನ ಗೋಪಾಲಪುರದ ಶ್ರೀ ಶನೈಶ್ಚರ ಸ್ವಾಮಿ ದೇಗುಲದ ಬಸಪ್ಪ ಕೊನೆಯುಸಿರೆಳೆದಿದೆ.
18 ವರ್ಷದ ಹಿಂದೆ ಭಕ್ತರೊಬ್ಬರು ಶನಿದೇವರಿಗೆ ಬಸಪ್ಪನನ್ನು ಕಾಣಿಕೆಯಾಗಿ ನೀಡಿದ್ದರು. ಅಂದಿನಿಂದ ಗ್ರಾಮದಲ್ಲಿ ಹಬ್ಬಗಳು ನಡೆಯುವ ಸಂದರ್ಭದಲ್ಲಿ ಬಸಪ್ಪನಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು. ದೇಗುಲಕ್ಕೆ ಬರುವ ಭಕ್ತರು ಈ ಬಸಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತಿದ್ದು. ತಮ್ಮ ಕೋರಿಕೆ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ವಯೋಸಹಜವಾಗಿ ಮಂಗಳವಾರ ಶನಿದೇವರ ಬಸಪ್ಪ ನಿಧನ ಹೊಂದಿದೆ.
ಶನಿದೇವರ ಬಸಪ್ಪ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ನೂರಾರು ಭಕ್ತರು ದೇಗುಲದ ಆವರಣಕ್ಕೆ ಆಗಮಿಸಿದರು. ಬಸಪ್ಪನ ಮೃತದೇಹಕ್ಕೆ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಗ್ರಾಮಸ್ಥರು, ಕೆರೆಯಂಗಳದ ಸಮೀಪದ ಕಾಳಮ್ಮ ಮತ್ತು ಶಿವಾಂಜನೇಯ ದೇವಸ್ಥಾನದ ಹತ್ತಿರ ಅಂತ್ಯಸಂಸ್ಕಾರ ನೆರವೇರಿಸಿದರು.
ನಟ ದಿಗಂತ್​ರ ಈ ಕ್ಷಣದ ಆರೋಗ್ಯ ಸ್ಥಿತಿ ಹೀಗಿದೆ…

ಸೊಂಟದಿಂದ ಕೆಳಭಾಗ ತುಂಡರಿಸಿ ಮಹಿಳೆಯರಿಬ್ಬರ ಕೊಲೆ: ಮೃತರ ಗುರುತಿನ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eleven =
Remember me
