ರಾಮನಗರ:ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್​ ಮೇಕೆದಾಟು 2.0 ಪಾದಯಾತ್ರೆ ಆರಂಭಿಸಿಸಿದ್ದು, 3ನೇ ದಿನದ ಪಾದಯಾತ್ರೆ ಮಂಗಳವಾರ ಬೆಂಗಳೂರು ವಿವಿ ಗೇಟ್​ ಸಮೀಪ ಮೈಸೂರು ರಸ್ತೆ ಪೂರ್ಣಿಮ ಹಾಲ್‌ನಿಂದ ಪ್ರಾರಂಭಗೊಂಡಿದೆ.
ಮೆಟ್ರೋ ಸ್ಟೇಷನ್ ಬಳಿ ಗೋವಿಂದರಾಜನಗರ, ವಿಜಯನಗರ ಭಾಗದ ಕಾರ್ಯಕರ್ತರು ಪಾದಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಿದರು. ಮಹಿಳೆಯರು ಕಳಸ ಹೊತ್ತು ಬಂದರು. ಡೊಳ್ಳುಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪಾದಯಾತ್ರೆ ಸ್ವಾಗತಕ್ಕೆ ಮೆರುಗು ನೀಡಿದವು. ಮೂರನೇ ದಿನ ಪಾದಯಾತ್ರೆಯಲ್ಲಿ ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಇಂದು ಎಲ್ಲೆಲ್ಲಿ ಯಾತ್ರೆ?:ಮಂಗಳವಾರ ಬೆಳಗ್ಗೆ ಜ್ಞಾನ ಭಾರತಿ ಮೆಟ್ರೋ ಸ್ಟೇಷನ್​ ಬಳಿಯಿಂದ ಹೊರಟಿರುವ ಪಾದಯಾತ್ರೆ, ನಾಯಂಡಹಳ್ಳಿ, ಪೆಸೆಟ್​ ಕಾಲೇಜು ಜಂನ್​, ಕತ್ರಿಗುಪ್ಪೆ ಮುಖ್ಯರಸ್ತೆ ಜಂನ್​, ಕದಿರೇನಹಳ್ಳಿ, ಬನಶಂಕರಿ ದೇವಾಲಯ, ಜಯದೇವ ಆಸ್ಪತ್ರೆ ಬಳಿ ಸಾಗಲಿದೆ.
ಮೈಸೂರಲ್ಲಿ ತ್ರಿನೇಶ್ವರನ ದರ್ಶನಕ್ಕೆ ಭಕ್ತರ ದಂಡು: ಅಪರೂಪದ ಚಿನ್ನದ ಕೊಳಗ ಕಣ್ತುಂಬಿಕೊಳ್ಳಲು ಕಾತರ, ಇಲ್ಲಿದೆ ವಿಶೇಷತೆ

ಟೂತ್​ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು! ದಕ್ಷಿಣ ಕನ್ನಡ ಜಿಲ್ಲೇಲಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fourteen =
Remember me
