ಕೋಲಾರ:ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಒಬ್ಬರ ಮೇಲೊಬ್ಬರು ಸರ್ಕಾರಿ ಭೂಮಿ ಕಬಳಿಕೆ ಹಾಗೂ ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪ ಮಾಡಿದ್ದು, ಏಕವಚನ ಪ್ರಯೋಗಿಸಿದ್ದಾರೆ.
‘ರೌಡಿಶೀಟರ್ ಆದ ನೀನು ರೌಡಿಸಂ ಮಾಡಿ ಜನರನ್ನು ಬೆದರಿಸಿ ವಸೂಲಿ ಮಾಡಿಕೊಳ್ಳುತ್ತಿದ್ದೀಯಾ… ನನ್ನ ಭ್ರಷ್ಟಾಚಾರ ಸಾಬೀತು ಮಾಡಿದ್ರೆ ನಾನು ನಿನ್ನ ಮನೆಯ ಕೂಲಿಯಾಳಾಗಿರುವೆ’ ಎಂದು ಸಂಸದರಿಗೆ ಶಾಸಕ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.
ಶಾಸಕರ ಮಾತಿಗೆ ಪ್ರತಿ ಸವಾಲು ಹಾಕಿರುವ ಸಂಸದ ಮುನಿಸ್ವಾಮಿ, ‘ಬಂಗಾರಪೇಟೆ ತಾಲೂಕಿನಲ್ಲಿ ನೀನು ಸರ್ಕಾರಿ ಭೂಮಿ ಕಬಳಿರುವೆ. ಇದನ್ನು ಸಾಬೀತು ಮಾಡುವೆ. ಎಸ್.ಎನ್.ಸಿಟಿ ಬಡಾವಣೆಯಲ್ಲಿ ಸರ್ಕಾರಿ ಕೆರೆ ಒತ್ತುವರಿ ಆಗಿದೆ. ಗಾಲ್ಫ್ ಕೋರ್ಟ್ ನಿರ್ಮಾಣ ವೇಳೆ ಸರ್ಕಾರಿ ಭೂಮಿ‌ ಕಬಳಿಕೆ ಆಗಿದೆ. ಸ್ಟಾಂಪೆಂಡರ್ ಕೆಲಸ ಮಾಡಲು‌ ಸೈಕಲ್​ನಲ್ಲಿ‌ ಬರುತ್ತಿದ್ದವರು ಸರ್ಕಾರಿ ದಾಖಲೆ ಕದ್ದು ಆಸ್ತಿ ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ದುರಂತ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಓರ್ವ ವಿದ್ಯಾರ್ಥಿ ಬಿಟ್ಟು ಎಲ್ಲರೂ ಪಾಸ್​! ಯಾರಿಗೆ ಯಾವ ಗ್ರೇಡ್​? ಇಲ್ಲಿದೆ ಮಾಹಿತಿ

Sign in to your account
Please enter an answer in digits:12 + 5 =
Remember me
