ಶಿವಮೊಗ್ಗ:ಕರೊನಾ ಎರಡನೇ ಅಲೆ ಸಂದರ್ಭ ಲಾಕ್​ಡೌನ್​ ಕಾರಣಕ್ಕೆ ಸ್ಥಗಿತಗೊಂಡಿದ್ದ ಮೈಸೂರು-ತಾಳಗುಪ್ಪ-ಮೈಸೂರು ಪ್ಯಾಸೆಂಜರ್​ ರೈಲು (16221/16222) ಜು.25ರಿಂದ ಮತ್ತೆ ಸಂಚಾರ ಆರಂಭಿಸಲಿದೆ.
ಮೈಸೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲು ರಾತ್ರಿ 11.30ಕ್ಕೆ ತಾಳಗುಪ್ಪ ತಲುಪಲಿದೆ. ಮರುದಿನ ಬೆಳಗ್ಗೆ 6.10ಕ್ಕೆ ತಾಳಗುಪ್ಪದಿಂದ ಹೊರಟು ಮಧ್ಯಾಹ್ನ 3.35ಕ್ಕೆ ಮೈಸೂರು ತಲುಪಲಿದೆ. ರೈಲಿನಲ್ಲಿ 12 ಬೋಗಿಗಳು ಇದ್ದು, ಈ ಪೈಕಿ ಸೆಕೆಂಡ್​ ಕ್ಲಾಸ್​ ಬೋಗಿಗಳು ಹತ್ತು, ಸೆಕೆಂಡ್​ ಕ್ಲಾಸ್​ ಲಗೇಜ್​ ಕಂ ಬ್ರೇಕ್​ ವ್ಯಾನ್​ ಎರಡು ಬೋಗಿಗಳು ಇರಲಿವೆ.
ಮೈಸೂರಿಂದ ತಾಳಗುಪ್ಪಕ್ಕೆ ರೈಲು ತಲುಪುವ ವೇಳಾಪಟ್ಟಿಮೈಸೂರು- ಮಧ್ಯಾಹ್ನ 2ಕ್ಕೆಹಾಸನ- ಸಂಜೆ 4.28ಅರಸೀಕರೆ-ಸಂಜೆ 6.00ಬೀರೂರು- ಸಂಜೆ 7.00ತರೀಕೆರೆ- ಸಂಜೆ 7.39ಭದ್ರಾವತಿ- ರಾತ್ರಿ 8.03ಶಿವಮೊಗ್ಗ- ರಾತ್ರಿ 8.45ಆನಂದಪುರ- ರಾತ್ರಿ 10.14ಸಾಗರ- ರಾತ್ರಿ 10.44ತಾಳಗುಪ್ಪ- ರಾತ್ರಿ 11.30
ತಾಳಗುಪ್ಪದಿಂದ ಮೈಸೂರಿಗೆ ರೈಲು ತೆರಳುವ ಸಮಯತಾಳಗುಪ್ಪ- ಬೆಳಗ್ಗೆ 6.10ಸಾಗರ- ಬೆಳಗ್ಗೆ 6.34ಆನಂದಪುರ- ಬೆಳಗ್ಗೆ 7.06ಶಿವಮೊಗ್ಗ- ಬೆಳಗ್ಗೆ 8.15ಭದ್ರಾವತಿ- ಬೆಳಗ್ಗೆ 8.43ತರೀಕೆರೆ- ಬೆಳಗ್ಗೆ 9.13ಬೀರೂರು- ಬೆಳಗ್ಗೆ 10.03ಕಡೂರು- ಬೆಳಗ್ಗೆ 10.15ಅರಸೀಕೆರೆ- ಬೆಳಗ್ಗೆ 11.15ಹಾಸನ- ಮಧ್ಯಾಹ್ನ 12.28ಮೈಸೂರು- ಮಧ್ಯಾಹ್ನ 3.35
ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ: ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರ ಬಾಳಲ್ಲಿ ದುರಂತ

ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ ಹಾಕಿದ್ದು ಹುಚ್ಚ ವೆಂಕಟ್​ ಅಲ್ಲ, SSLC ವಿದ್ಯಾರ್ಥಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
