ವಿಜಯನಗರ:ಶ್ರಾವಣ ಮಾಸದ ಪ್ರಮುಖ ಹಬ್ಬ ನಾಗರ ಪಂಚಮಿ. ಶುಕ್ಲಪಕ್ಷದ ಪಂಚಮಿಯಂದು ಹಲವು ಭಾಗದಲ್ಲಿ ಶ್ರದ್ಧಾ ಭಕ್ತಿಯಿಂದ ನಾಗ ದೇವತೆಯನ್ನು ಪೂಜಿಸುತ್ತಾರೆ. ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸು, ದೋಷ ಪರಿಹಾರ ಮಾಡು ಎಂದು ದೇವಸ್ಥಾನ ಹಾಗೂ ಹುತ್ತಗಳ ಬಳಿ ಬೇಡಿಕೊಂಡು ಭಕ್ತರು ಹಾಲು, ಬೆಳ್ಳಿ ಆಭರಣ ಅರ್ಪಿಸುತ್ತಾರೆ. ಆದರೆ, ಈ ಗ್ರಾಮದಲ್ಲಿ ಕೋಳಿ‌ಕುಯ್ದು ಹುತ್ತಕ್ಕೆ ರಕ್ತವನ್ನು ಬಿಡುತ್ತಾರೆ!
ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿ ಭಾನುವಾರ ಕೊರಚ ಮತ್ತು‌ ಕೊರಮ ಸಮುದಾಯದವರು ನಾಗರ ಪಂಚಮಿಯನ್ನು ಈ ರೀತಿ ಆಚರಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಇವರು ಈ ಹಿಂದೆ ಅಡವಿಯಲ್ಲಿ ವಾಸ ಮಾಡುತ್ತಿದ್ದರು. ಈಜಲು ಗಿಡ, ಹುಲ್ಲುಗಳಿಂದ ಹಗ್ಗ ಸೇರಿ ಮತ್ತಿತರ ವಸ್ತು ತಯಾರಿಸುತ್ತಿದ್ದರು. ಆಗ ಹಾವುಗಳ ಕುಡಿತಕ್ಕೊಳಗಾಗಿ ಜನ ಸಾಯುತ್ತಿದ್ದರಂತೆ. ಈ ಬಗ್ಗೆ ಹಿರಿಯರ ಸಲಹೆ ಮೇರೆಗೆ ನಾಗರ ಪಂಚಮಿ ದಿನದಂದು ಕೋಲಿ ಬಲಿ ಕೊಟ್ಟು ರಕ್ತವನ್ನು ಹಾಲಿನಂತೆ ಹುತ್ತಕ್ಕೆ ಎರೆಯುತ್ತಾರಂತೆ! ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ.
ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
