ವಿಜಯಪುರ:ಮಾಜಿ ಸಿಎಂ ಸಿದ್ದರಾಮಯ್ಯ ಓರ್ವ ನರಹಂತಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್ ವಾಗ್ದಾಳಿ ನಡೆಸಿದರು.
ನಾಗಠಾಣ ವ್ಯಾಪ್ತಿಯಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಕಟೀಲ್​, ರಾಜ್ಯದಲ್ಲಿ ನರಹಂತಕರೊಬ್ಬರು ಸಿಎಂ ಆಗಿದ್ದರು ಅಂದ್ರೆ ಅದು ಸಿದ್ದರಾಮಯ್ಯ. ಅವರ ಆಡಳಿತಾವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಗ ಸಿದ್ದರಾಮಯ್ಯ ಕಣ್ಣೀರು ಹಾಕಿಲ್ಲ‌. ಬೆಳಗಾವಿ ವಿಧಾನಸೌಧದ ಎದುರು ರೈತ ವಿಠ್ಠಲ್ ಅರಭಾವಿ ಆತ್ಮಹತ್ಯೆ ಮಾಡಿಕೊಂಡರು. ಆಗ ಅವರ ಮನೆಗೆ ಸಿದ್ದರಾಮಯ್ಯ ಹಣ ನೀಡಲಿಲ್ಲ. ಗೋಹಂತಕರಿಗೆ ಸಿದ್ದರಾಮಯ್ಯ ರಕ್ಷಕರಾಗಿದ್ದರು ಎಂದು ಟೀಕಿಸಿದರು.
SDPI, PFI ನಿಂದ ಭಯೋತ್ಪಾನಾ ಚಟುವಟಿಕೆ ಪ್ರಾರಂಭವಾಗಿವೆ. ಹತ್ಯೆ ಮಾಡುವ ಕೆಲಸ ಶುರುವಾಗಿವೆ, ಇದಕ್ಕೆ ಕಾರಣ ಸಿದ್ದರಾಮಯ್ಯ. ಅವರ ಕಾಲಘಟ್ಟದಲ್ಲಿ ಜೈಲಲ್ಲಿರಬೇಕಿದ್ದ SDPI ಸೇರಿದಂತೆ ಕೆಲ ಸಂಘಟನೆಗಳ 2 ಸಾವಿರ ಕಾರ್ಯಕರ್ತರನ್ನ ಬಿಟ್ಟರು. ಮೈಸೂರಲ್ಲಿ ಶಾಸಕನಿಗೆ ಚೂರಿ ಹಾಕಿದಾಗ ಬಂಧಿಸಲಿಲ್ಲ. ಡ್ರಗ್ಸ್ ಮಾಫಿಯಾ, ಅಧಿಕಾರಿಗಳ ಆತ್ಮಹತ್ಯೆ ಆಗಿದ್ದೆಲ್ಲವೂ ಸಿದ್ದರಾಮಯ್ಯರ ಕಾಲದಲ್ಲೇ ಎಂದು ಕಟೀಲ್​ ಆರೋಪಿಸಿದರು.
ಕಾಂಗ್ರೆಸ್​-ಬಿಜೆಪಿಗೆ ಚಾಟಿ ಬೀಸಿದ ಜೆಡಿಎಸ್​: ‘ಪಬ್ಲಿಕ್’ ಪೋಸ್ಟರ್ ಮೂಲಕ ಅಭಿಯಾನಕ್ಕೆ ಸಜ್ಜು

ಪರಸ್ಪರ ಮದ್ವೆಯಾಗಲು ನಿರ್ಧರಿಸಿದ್ದ ಬೆಂಗಳೂರಿನ ಶಾಲಾ ಬಾಲಕಿಯರು… ಇವರ ಕರುಣಾಜನಕ ಕಥೆ ಕೇಳಿದ್ರೆ ಕರುಳುಹಿಂಡುತ್ತೆ…

ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
