ಮೈಸೂರು:ಕರೊನಾ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆನ್​ಲೈನ್​ ಕ್ಲಾಸ್​ ನಡೆಯುತ್ತಿದೆ. ತಾಂತ್ರಿಕ ದೋಷ, ನೆಟ್​ವರ್ಕ್​ ಸಮಸ್ಯೆಯಿಂದ ಕಿರಿಕಿರಿ ಸಹಜ. ಆದರೆ ಬೇಕಂತಲೇ ಉಪನ್ಯಾಸಕರಿಗೆ ಮಕ್ಕಳೇ ಕ್ಷಣಕ್ಷಣಕ್ಕೂ ಕಿರಿಕಿರಿ ಮಾಡಿದ್ರೆ ಪಾಠ ಮಾಡುವುದಾದರೂ ಹೇಗೆ?
ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ ಮೈಸೂರಿನ ಮಹಜನ ಕಾಲೇಜಿನ ಫೇಸ್​ಬುಕ್​ನಲ್ಲಿ ಅಪ್ಲೋಡ್​ ಆಗಿರುವ ವಿಡಿಯೋ! ಹೌದು, ಮಹಜನ ಕಾಲೇಜಿನ ಉಪನ್ಯಾಸಕರೊಬ್ಬರು ಆನ್​ಲೈನ್ ಮೂಲಕ ತರಗತಿ ನಡೆಸುವಾಗ ಉಪನ್ಯಾಸದ ಮಧ್ಯೆ ಮಧ್ಯೆ ಹಾಡುಗಳನ್ನು ಹಾಕಿ ತರಗತಿ ಮಾಡಲು ಬಿಡದಂತೆ ಕೆಲ ವಿದ್ಯಾರ್ಥಿಗಳು ಕೀಟಲೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಕೀಟಲೆಗೆ ಹೈರಾಣಾದ ಉಪನ್ಯಾಸಕರು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಈ ವಿಷಯವನ್ನ ತಂದಿದ್ದಾರೆ. ಉಪನ್ಯಾಸಕರಿಗೆ ತೊಂದರೆ ಕೊಟ್ಟಿರುವ ವಿಡಿಯೋ ಹಂಚಿಕೊಂಡಿರುವ ಕಾಲೇಜು ಆಡಳಿತ ಮಂಡಳಿ, ‘ವಿದ್ಯಾರ್ಥಿಗಳೇ ಈ ರೀತಿ ಮಾಡಬೇಡಿ’ ಎಂದು ಮನವಿ ಮಾಡಿದೆ.
https://www.vijayavani.net/a-haveri-covid-hospital-cc-camera/https://www.vijayavani.net/a-pregnant-woman-maternity-childbirth/
ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
