ಮಂಗಳೂರು:ವಾಟ್ಸ್​ಆ್ಯಪ್​ನಲ್ಲಿ ಶುಕ್ರವಾರ ಪಿಂಕ್​ ವಾಟ್ಸ್​ಆ್ಯಪ್​ ನ್ಯೂ ವರ್ಶನ್​ ಹೆಸರಿನಲ್ಲಿ ಲಿಂಕ್​ವೊಂದು ಹರಿದಾಡಿದ್ದು, ಅದನ್ನು​ ಒತ್ತಿದ ಅನೇಕ ಮಂದಿ ಬೇಸ್ತುಬಿದ್ದಿದ್ದಾರೆ.
ಪಿಂಕ್​ ಬಣ್ಣದ ಸಿಂಬಲ್​ ಜತೆಗೆ ಪಿಂಕ್​ ವಾಟ್ಸ್​ಆ್ಯಪ್​, ನ್ಯೂ ವರ್ಶನ್​ ಹೆಸರಿನಲ್ಲಿ ಲಿಂಕ್​ ಹರಿದಾಡಿದೆ. ಅದನ್ನು ಒತ್ತಿದ ತಕ್ಷಣ ಲಿಂಕ್​ ತನ್ನಿಂತಾನೇ ಅವರು ಸದಸ್ಯರಾಗಿರುವ ಗ್ರೂಪ್​ಗಳಿಗೆ ಮತ್ತು ವೈಯಕ್ತಿವಾಗಿ ಫಾರ್ವರ್ಡ್​ ಆಗಿದೆ. ಈ ಮೂಲಕ ಹೊಸ ವರ್ಶನ್​ ಬಂದಿರಬೇಕೆಂದು ಒತ್ತಿದವರು ಪೇಚಿಗೆ ಸಿಲುಕಿದರು.
ಇದೊಂದು ವೈರಸ್​ ಲಿಂಕ್​ ಆಗಿದ್ದು, ಒಮ್ಮೆ ಒತ್ತಿದರೆ ಸಾವಿರಾರು ಮಂದಿಗೆ ಫಾರ್ವರ್ಡ್​ ಆಗುತ್ತದೆ. ಪಿಂಕ್​ ವಾಟ್ಸ್​ಆ್ಯಪ್​ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ಲಿಂಕನ್ನು ಸೃಷ್ಟಿಸಿ ಹರಿಯಬಿಟ್ಟಿದ್ದಾರೆ. ಗ್ರೂಪ್​ಗಳಲ್ಲಿ ಈ ಲಿಂಕ್​ ಬಂದ ತಕ್ಷಣ ಕೆಲವರು ಎಚ್ಚರಿಸಿದ ಕಾರಣ ಹಲವರು ಅದನ್ನು ಮುಟ್ಟಲು ಹೋಗಿಲ್ಲ.
ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

ಕಲ್ಲಿನಿಂದ ಹೊಡೆದು ಸಾರಿಗೆ ಬಸ್​ ಚಾಲಕನ ಪ್ರಾಣ ತೆಗೆದ ಕಿಡಿಗೇಡಿಗಳು! ಮುಷ್ಕರ ಬಿಟ್ಟು ಕೆಲಸಕ್ಕೆ ಬಂದಿದ್ದಕ್ಕೆ ಶಿಕ್ಷೆ?

ಅಪ್ರಾಪ್ತರ ಲವ್​ ಕೇಸ್​: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬಿತ್ತು ಬಾಲಕನ ಹೆಣ, ಊರಲ್ಲಿ ಪ್ರಕ್ಷುಬ್ಧ ವಾತಾವರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 19 =
Remember me
