ಬೆಂಗಳೂರು:ಅಪ್ಪು ಅಭಿಮಾನಿಗಳ ದೇವರು. ಅವರ ಸಿನಿಮಾವನ್ನು ಪೈರಸಿ ಮಾಡಬೇಡಿ. ಜೇಮ್ಸ್​ ಸಿನಿಮಾವನ್ನು ವಿಶ್ವಕ್ಕೇ ಮಾದರಿ ಮಾಡಿ ತೋರಿಸೋಣ. ಇದು ಉತ್ತಮ ಸಂದೇಶವಿರುವ ಸಿನಿಮಾ ಎಂದು ರಾಜ್ಯಾದ್ಯಂತ ಅಭಿಮಾನಿಗಳು ಕೈಮುಗಿದು ಮನವಿ ಮಾಡಿದ್ದಾರೆ.
ಜೇಮ್ಸ್ ಸಿನಿಮಾ ಪೈರಸಿ ಮಾಡುವುದನ್ನ ನಾವು‌ ಸಹಿಸಲ್ಲ ಎಂದು ಎಚ್ಚರಿಸಿರುವ ಅಭಿಮಾನಿಗಳು, ಎಲ್ಲರೂ ಥಿಯೇಟರ್​ಗಳಿಗೆಹೋಗಿ ಸಿನಿಮಾ ನೋಡಿ. ದೇವರ ಸಿನಿಮಾವನ್ನು ಪೈರಸಿ ಮಾಡಬೇಡಿ ಎಂದು ಯಾದಗಿರಿ, ಬೆಂಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಮನವಿ ಮಾಡಿದ್ದಾರೆ.
ಕಾಡಿತು ಅಪ್ಪು ಅಗಲಿಕೆ ನೋವು… ಜೇಮ್ಸ್​ ನೋಡಲಾಗದೆ ಕಣ್ಣೀರು ಹಾಕುತ್ತಾ ಥಿಯೇಟರ್​ನಿಂದ ಹೊರ ಬಂದ ಫ್ಯಾನ್ಸ್!

ಆಕಾಶದಲ್ಲೂ ಜೇಮ್ಸ್ ಸೆಲೆಬ್ರೇಷನ್: ಬೆಂಗಳೂರಿನ ತುಂಬೆಲ್ಲಾ ಹಾರಾಡುತ್ತಿದೆ ಅಪ್ಪು ಬ್ಯಾನರ್​ ಕಟ್ಟಿರೋ ಜೆಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 4 =
Remember me
